ಕರ್ನಾಟಕ ಸರ್ಕಾರದ ಆದೇಶದಂತೆ ಗೃಹ ಇಲಾಖೆಯು ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಸುಮಾರು 1604 ಪುರುಷ ಮತ್ತು 409 ಮಹಿಳಾ ನಾಗರೀಕ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ಪಿಯುಸಿ ಉತೀರ್ಣರಾದಂತಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದ್ದು ಅಕ್ಟೋಬರ್ 17 ರವರೆಗೆ ಕೊನೆ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸಲು ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದು, 168ಛಿm ಎತ್ತರ ಹಾಗೂ ಎದೆಯ ಸುತ್ತಳತೆ 82 ಛಿm ಇರತಕ್ಕದ್ದು. ಮತ್ತು ಈ ಹುದ್ದೆಗಳಿಗೆ ಯಾವುದೇ ಅಕ್ರಮ ಅವಕಾಶ ಇರದೇ ಪರೀಕ್ಷೆಯಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆಮಾಡಲಾಗುತ್ತದೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾರಂಭದಲ್ಲೇ 21.400ರಿಂದ ವೇತನವನ್ನು ಹಾಗೂ ಪಿಂಚಣಿ ಸೌಲಭ್ಯವನ್ನು ಸಹ ಇಲಾಖೆಯಿಂದ ನೀಡಲಾಗುತ್ತದೆ. ಮತ್ತು ಇದರ ಜೊತೆಗೆ ವರ್ಷದಿಂದ ವರ್ಷಕ್ಕೆ ಸಂಬಳದ ಹೆಚ್ಚಳ ಹಾಗೂ ದಿನದ ಪ್ರಯಾಣದ ಭತ್ಯೆಯನ್ನು ಸಹ ಮಾನ್ಯ ಇಲಾಖೆಯು ನೀಡುತಿರುವುದು ಪೊಲೀಸ್ ಇಲಾಖೆಯೆಡೆಗೆ ಇಡೀ ಕರ್ನಾಟಕದಾದ್ಯಂತ ಅಭ್ಯರ್ಥಿಗಳು ಆಕಾಂಕ್ಷಿತರಾಗಿ ಅರ್ಜಿಯನ್ನು ಸಲ್ಲಿಸ ಬಹುದಾಗಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.