Sunday, November 24, 2024
ಸುದ್ದಿ

ನಾಳೆ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಮದುಮಗಳ ಡ್ರೆಸ್ ಮತ್ತು ಮೇಕಪ್ ಸ್ಪರ್ಧೆ – ಕಹಳೆ ನ್ಯೂಸ್

ಪುತ್ತೂರು : ನಗರದ ಪ್ರತಿಷ್ಠಿತ ವಸ್ತ್ರ ಮಳಿಗೆ ನ್ಯೂ ಆರ್.ಎಚ್. ಸೆಂಟರ್ ಮತ್ತು‌ ವುಮೆನ್ಸ್ ವರ್ಲ್ಡ್‌ ಪ್ರಸ್ತುತ ಪಡಿಸುವ ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ ಪ್ರಾಯೋಜಕತ್ವದಲ್ಲಿ ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಬ್ರೈಡಲ್ ಕಾಂಪಿಟೇಷನ್ – ಮದುಮಗಳ ಡ್ರೆಸ್ ಮತ್ತು ಮೇಕಪ್ ಸ್ಪರ್ಧೆ ನಾಳೆ ನಡೆಯಲಿದೆ.

ವಿಜೇತರಿಗೆ ಪ್ರಥಮ ಬಹುಮಾನ ರೂ. 5555/- ಟ್ರೋಫಿ ಹಾಗೂ ಸರ್ಟಿಫಿಕೇಟ್, ದ್ವಿತೀಯ ಬಹುಮಾನ ರೂ. 3333/- ಟ್ರೋಫಿ ಹಾಗೂ ಸರ್ಟಿಫಿಕೇಟ್, ತೃತೀಯ ಬಹುಮಾನ ರೂ. 1111/- ಟ್ರೋಫಿ ಹಾಗೂ ಸರ್ಟಿಫಿಕೇಟ್ ನೀಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆ ಸಿಲ್ಕ್ ಮಾರ್ಕ್ ಮಾಹಿತಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮ ಆರ್.ಎಚ್. ಸೆಂಟರ್ ನಲ್ಲಿ ನಡೆಯಲಿದ್ದು, ವಿಭಾ ಫ್ಯಾಷನ್ ಮತ್ತು ಐಶ್ವರ್ಯ ಹರ್ಬಲ್ ಬ್ಯೂಟಿ ಪಾರ್ಲರ್ ಸಹಾ ಪ್ರಾಯೋಜಕರಾಗಿದ್ದು, ವುಮೆನ್ಸ್ ವಲ್ಡ್ ಕಾರ್ಯಕ್ರಮದ ಹೊಣೆ ಹೊತ್ತುಕೊಂಡಿದೆ.

ಹೆಚ್ಚಿನ ಮಾಹಿತಿಗಾಗಿ : 9448460072