Recent Posts

Monday, January 20, 2025
ಸುದ್ದಿ

ಜನಾರ್ಧನ ಪೂಜಾರಿ ಇನ್ನಿಲವೆಂಬ ಸುಳ್ಳು ಸುದ್ದಿ – ಕಹಳೆ ನ್ಯೂಸ್

ಜನಾರ್ಧನ ಪೂಜಾರಿ ಇನ್ನಿಲವೆಂಬ ಸುಳ್ಳು ಸುದ್ದಿ ; ಕಹಳೆ ವಾಹಿನಿಯೊಂದಿಗೆ ೧೮ ರ ಯುವಕನಂತೆ ಮಾತನಾಡಿದ ಪೂಜಾರಿ ಕಹಳೆ ನ್ಯೂಸ್ ಎಕ್ಸ್ಕ್ಲೂಸಿವ್ಸ್


ಜನಾರ್ಧನ ಪೂಜಾರಿ ಇನ್ನಿಲ್ಲವೆಂಬ ಇಲ್ಲಸಲ್ಲದ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ.ಈ ಬಗ್ಗೆ ಕಹಳೆ ವಾಹಿನಿಯೊಂದಿಗೆ ಸ್ವತಃ ಮಾಜಿ ಸಚಿವರಾದ ಜನಾರ್ಧನ ಪೂಜಾರಿ ಹಾಗೂ ಅವರ ಆಪ್ತ ಸಹಾಯಕರಾದ ಕರುಣಾಕರ್ ಮಾತನಾಡಿದ್ದಾರೆ.ನಾನು ಆರೋಗ್ಯವಂತನಾಗಿದ್ದೆÃನೆ.ಯಾರೂ ಚಿಂತಿಸಬೇಡಿ ಗೋಕರ್ಣನಾಥನ ಆರ್ಶೀವಾದ ನನ್ನ ಮೇಲಿದೆ.ವಯಸ್ಸಾಗಿದೆ ಅಂದ ಮಾತ್ರಕ್ಕೆ ಇಲ್ಲಸಲ್ಲದ ಸುಳ್ಳು ವದಂತಿ ಹಬ್ಬಿಸುವುದು ಸರಿಯಲ್ಲ ಅಂದಿದ್ದಾರೆ.೧೮ ವರುಷನ ತರುಣನ ಉತ್ಸಾಹದಲ್ಲಿ ನಾನು ಓಡಾಡುತ್ತಿದ್ದೆÃನೆಂದಿದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವದಂತಿ ಹಬ್ಬುತ್ತಿದ್ದಂತೆ ಮಂಗಳೂರು ಕಮಿಷನರ್ ವ್ಯಾಪ್ತಿ ಅಡಿಯಲ್ಲಿ ಅಡ್ವಕೇಟ್ ಪದ್ಮರಾಜ್ ದೂರು ದಾಖಲಿಸಿದ್ದಾರೆ.
ಅಷ್ಟೆಯಲ್ಲದೆ ನಿನ್ನೆ ಕುದ್ರೊÃಳಿ ಗೋಕರ್ಣನಾಥ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್ ಮತ್ತು ವಿಧಾನಸಭಾ ಸದಸ್ಯರಾದ ಅಶೋಕ್ ಪಟ್ಟಣ ಭೇಟಿ ನೀಡಿದ ಸಂದರ್ಭದಲ್ಲಿ ಪೂಜಾರಿಯವರು ದೇವಸ್ಥಾನದಲ್ಲಿ ಉಪಸ್ಥಿತರಿದ್ದ ಫೋಟೋಗಳು ಲಭಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು