Monday, January 20, 2025
ಸುದ್ದಿ

ಒಂದುವರೆ ತಿಂಗಳ ಗಂಡು ಮಗು ಸಮಂತ್ ಹೃದಯ ಸಂಬಂಧಿ ಕಾಯಿಲೆಗೆ ಧನ ಸಹಾಯ ಹಸ್ತ ಬೇಕಾಗಿದೆ- ಕಹಳೆ ನ್ಯೂಸ್

ಕಡಬ: ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಬಜೆತ್ತಡ್ಕದ ರವಿ.ಬಿ ಮತ್ತು ಆಶಾ ದಂಪತಿಗಳ ಒಂದುವರೆ ತಿಂಗಳ ಗಂಡು ಮಗು ಸಮಂತ್ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದೆ. ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಾಗದ ಕಾರಣ ಧನ ಸಹಾಯ ಮಾಡುವಂತೆ ಕೋರಿದ್ದಾರೆ.

ರವಿ ಅವರು ಇತ್ತೀಚೆಗೆ ಕೆಲಸ ನಿರ್ವಹಿಸುವ ವೇಳೆ ಕೈಗೆ ಗಾಯವಾಗಿ ಕೆಲಸ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಈ ನಡುವೆ ಮಗುವಿಗೆ ಅನಾರೋಗ್ಯ ಕಾಡಿದ್ದು, ಸದ್ಯ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದೆ.
ಈಗಾಗಲೇ ಒಂದು ಲಕ್ಷಕ್ಕಿಂತಲೂ ಹೆಚ್ಚು ಖರ್ಚಾಗಿದ್ದು, ಮುಂದಿನ ಚಿಕಿತ್ಸೆಗೆ ಹಣ ಹೊಂದಿಸಿಕೊಳ್ಳಲು ಈ ಬಡ ಕುಟುಂಬಕ್ಕೆ ಅಸಾಧ್ಯವಾಗಿದೆ. ಆದ್ದರಿಂದ ವಿವಿಧ ಸಂಘ ಸಂಸ್ಥೆಗಳು, ದಾನಿಗಳು ಸಹಾಯ ನೀಡಬೇಕಾಗಿ ವಿನಂತಿ. ಮಾಹಿತಿಗಾಗಿ ರವಿ ಮಗುವಿನ ತಂದೆಯ ದೂರವಾಣಿ ಸಂಖ್ಯೆ 9480484619, 9980883290 ಸಂಪರ್ಕಿಸಬಹುದು. ಬ್ಯಾಂಕ್ ವಿವರ

ಜಾಹೀರಾತು
ಜಾಹೀರಾತು
ಜಾಹೀರಾತು

Divakara.k
A.c 30530110028131
IFSC .UCBA0003053
UCO BANK
KADABA BRNCH

ಜಾಹೀರಾತು
ಜಾಹೀರಾತು
ಜಾಹೀರಾತು