Recent Posts

Tuesday, January 21, 2025
ಸುದ್ದಿ

ಪುತ್ತೂರಿನಲ್ಲಿ ಶುಭಾರಂಭಗೊಳ್ಳಲಿದೆ ಕಾಫಿ ಕ್ರೀಮ್ಸ್ ಕೆಫೆ ; ಕಹಳೆ ನ್ಯೂಸ್

ಐಸ್‌ಕ್ರೀಮ್, ಚಾಟ್ ಐಟಮ್ಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ? ಪ್ರತಿಯೊಬ್ಬರು ಬಾಯಿ ಚಪ್ಪರಿಸಿಕೊಂಡು ತಿನ್ನೋರೆ,. ಆದ್ರೆ ನಮ್ಮಗಿಷ್ಟವಾದ ತಿಂಡಿ ತಿನಿಸುಗಳು ಒಂದೇ ಸೂರಿನಡಿ ಸಿಗ್ಬೇಕಲ್ವಾ? ಎಸ್ ಇನ್ಮುಂದೆ ಈ ರೀತಿ ಯೋಚನೆ ಮಾಡೋ ಕೆಲಸಾನೆ ಬೇಡ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯಾಕಂದ್ರೆ ಉಲ್ಲಾಸದಾಯಕವಾಗಿ ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ಬಿಸಿ ಬಿಸಿ ಖಾಫಿ ಜೊತೆ ತರವೇವಾರಿ ಐಟೆಮ್ಸ್ಗಳನ್ನು ತಿನ್ನೋಕೆ ಆರಂಭವಾಗ್ತಿದೆ ಕಾಫಿ ಕ್ರೀಮ್ಸ್ ಕೆಫೆ.


ಇದೇ ತಿಂಗಳ ಅಕ್ಟೋಬರ್ ೨೧ರಂದು ನೂತನವಾಗಿ ಶುಭಾರಂಭಗೊಳ್ಳಲಿರುವ ಕಾಫಿ ಕ್ರೀಮ್ಸ್ ಕೆಫೆ ಫಾಸ್ಟ್ ಫುಡ್ ಪ್ರಿಯರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಲಿದೆ. ೧೦೦೦ ಚದರ ಅಡಿ ವಿಸ್ತಿರ್ಣದಲ್ಲಿ ೪ ಕ್ಯಾಬಿನ್‌ಗಳ ಜೊತೆಗೆ ಉತ್ತಮವಾದ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ.


ಸ್ಪೆಷಲ್ ಐಸ್‌ಕ್ರೀಮ್ಸ್ : ಐಸ್‌ಕ್ರೀಮ್ ಪ್ರಿಯರು ಪ್ರತಿ ಮನೆಯಲ್ಲೂ ರ‍್ತಾರೆ. ಹಾಗೇ ಇಲ್ಲೂ ಕೂಡ ಆಯಾಯ ವಯಸ್ಸಿನವರಿಗೆ ಇಷ್ಟ ಆಗುವ ಎಲ್ಲಾ ರೀತಿಯ ಐಸ್‌ಕ್ರೀಮ್‌ಗಳು ಸಿಗುತ್ತವೆ.

ಬರ್ಗರ್ ಅಂದ್ರೆ ಯುವ ಪೀಳಿಗೆಗಂತೂ ಪಂಚ ಪ್ರಾಣ . ಹಾಗೆ ಬರ್ಗರ್ , ಬಿರಿಯಾನಿ, ಫ್ರೈಡರೈಸ್, ಫ್ಯಾಮಿಲಿ ಕೆಫೆಯ ಜೊತೆಗೆ ಡೆಲಿವರಿ ಸರ್ವಿಸ್‌ಗಳ ವ್ಯವಸ್ಥೆ ಕೂಡ ಇದೆ. ಹಾಗಿದ್ದಲ್ಲಿ ಎಲ್ಲರೂ ಕೂಡ ಅಕ್ಟೋಬರ್ ೨೧ಕ್ಕೆ ಕಾಫಿ ಕ್ರೀಮ್ಸ್ ಕೆಫೆಗೆ ಹೋಗೋಣ.ಏನಂತಿರಾ?