ಪುತ್ತೂರು : ತಾಲೂಕಿನ ಶಾಂತಿಗೋಡು, ಬನ್ನೂರು, ಆರ್ಯಪು, ಕೋಡಿಂಬಾಡಿ, ಕೆಮ್ಮಿಂಜೆ ಗ್ರಾಮದ ನಿವಾಸಿಗಳಿಗೆ ಮನೆ ದುರಸ್ತಿ,ಆರೋಗ್ಯ,ಮದವೆಗೆ ಆರ್ಥಿಕ ನೆರವನ್ನು ಉದ್ಯಮಿ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ರೈ ಎಸ್ಟೇಟ್ಸ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟಿನ ದರ್ಭೆ ಕಛೇರಿಯಲ್ಲಿ ಹಸ್ತಾಂತರಿಸಿದರು.
ವರದಿ : ಕಹಳೆ ನ್ಯೂಸ್