Wednesday, January 22, 2025
ಸುದ್ದಿ

ನಾಳೆ ರೋಟರಿ ಪುತ್ತೂರು ಸೆಂಟ್ರಲ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಹಾಗೂ ಪೋಲೀಸರಿಗೆ ಉಚಿತ ವೈಧ್ಯಕೀಯ , ದಂತ , ಕಣ್ಣಿನ ಚಿಕಿತ್ಸಾ ಶಿಬಿರ – ಕಹಳೆ ನ್ಯೂಸ್

ಪುತ್ತೂರು : ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿರುವ ಸಂತೋಶ್ ಶೆಟ್ಟಿ ಅಧ್ಯಕ್ಷತೆಯ ರೋಟರಿ ಕ್ಲಬ್ ಸೆಂಟ್ರಲ್ ಮತ್ತು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ರಿ. ಮತ್ತು ಅಮೃತಾನಂದಮಯಿ ಮಠದ ಸಹಭಾಗಿತ್ವ ನಾಳೆ 20/10/19 ಆದಿತ್ಯವಾರ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 12.30ರವರೆಗೆ ಸಾರ್ವಜನಿಕರಿಗೆ ಉಚಿತ ವೈಧ್ಯಕೀಯ , ದಂತ , ಕಣ್ಣಿನ ಚಿಕಿತ್ಸಾ ಶಿಬಿರ ಅಶ್ಮಿ ಕಂಫರ್ಟ್ ನಲ್ಲಿ ನಡೆಯಲಿದೆ.


ಬೆಳಿಗ್ಗೆ 9.30ರಿಂದ ಪೋಲಿಸ್ ಇಲಾಖೆಯವರಿಗೆ ಉಚಿತ ಮಧುಮೇಹ , ವೈದ್ಯಕೀಯ ಶಿಬಿರ ದರ್ಭೆಯ ಹಿತ ಆಸ್ಪತ್ರೆಯಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಪ್ರಯೋಜನವನ್ನು ಫಲಾನುಭವಿಗಳು ಪಡೆದುಕೊಳ್ಳಬೇಕಾಗಿ ಕ್ಲಬ್ ನ ಸದಸ್ಯರು ವಿನಂತಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು