Wednesday, January 22, 2025
ಸುದ್ದಿ

ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನಕ್ಕೆ ಗೋಡೆ ಗಡಿಯಾರ ಸಮರ್ಪಿಸಿದ ಜಯರಾಮ ಕಂಬಳ _ ಕಹಳೆ ನ್ಯೂಸ್

ಪಂಜ : ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನಕ್ಕೆ ಜಯರಾಮ ಕಂಬಳ ಅವರು ಗೋಡೆ ಗಡಿಯಾರವನ್ನ ಸೇವೆಯಾಗಿ ನೀಡಿದ್ದಾರೆ. ದೇವಾಯಲದಲ್ಲಿ ಭಕ್ತಾಧಿಗಳಿಗೆ ಗಂಟೆ ನೋಡಲು ಅನುಕೂಲವಾಗಲಿ ಅನ್ನೋ ಕಾರಣಕ್ಕೆ ದೊಡ್ಡ ಗಡಿಯಾರವನ್ನ ನೀಡಿದ್ದಾರೆ. ಇನ್ನು ಗೋಡೆ ಗಡಿಯಾರ ನೀಡುವ ಸಂದರ್ಭದಲ್ಲಿ ಡಾ |ದೇವಿಪ್ರಸಾದ್ ಕಾನತ್ತೂರು ಅವರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು