Thursday, January 23, 2025
ಸುದ್ದಿ

ಪ್ರಾಂತ ಮತ್ತು ಕ್ಷೇತ್ರ ಮಟ್ಟದ ಜ್ಞಾನ ವಿಜ್ಞಾನ ಮೇಳ-ಕಹಳೆ ನ್ಯೂಸ್

ಜಯಗೋಪಾಲ ಗರೋಡಿಯ ರಾಷ್ಟ್ರೋತ್ಥಾನ ಶಾಲೆ ಬೆಂಗಳೂರಿನಲ್ಲಿ ಪ್ರಾಂತ ಮತ್ತು ಕ್ಷೇತ್ರ ಮಟ್ಟದ ಜ್ಞಾನ ವಿಜ್ಞಾನ ಮೇಳ ಸ್ಪರ್ಧೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸ್ಪರ್ಧೆಯಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಾಂತ ಮಟ್ಟದ ಸಂಸ್ಕøತಿ ಜ್ಞಾನ ರಸಪ್ರಶ್ನೆಯಲ್ಲಿ ದೀಕ್ಷಿತ್, ಶ್ರೀನಿವಾಸ ಮತ್ತು ಭೂಷಣ್, ಕಥಾಕಥನ ಸ್ಪರ್ಧೆಯಲ್ಲಿ ಅಕ್ಷತಾಲಕ್ಷ್ಮೀ, ವಿಜ್ಞಾನ ಪ್ರಯೋಗದಲ್ಲಿ ಶ್ರಮಿಕ ಪ್ರಥಮ ಸ್ಥಾನ ಪಡೆದು ಕ್ಷೇತ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜ್ಞಾನ ಮಾದರಿಯಲ್ಲಿ ಕುಶಿ.ಎ.ಪೂಜಾರಿ ಮತ್ತು ಅನಘ.ಯು.ವಿ.ಭಟ್, ಗಣಿತ ಮಾದರಿಯಲ್ಲಿ ಚೇತನಾ, ವೇದಗಣಿತ ರಸಪ್ರಶ್ನೆಯಲ್ಲಿ ಚಿನ್ಮಯಿ, ಆಶಿಕಾ ಮತ್ತು ವಾಸವಿ ತೃತೀಯ ಸ್ಥಾನ ಗಳಿಸಿದ್ದಾರೆ.

ದಕ್ಷಿಣ ಮಧ್ಯಕ್ಷೇತ್ರ ಮಟ್ಟದ ಸಂಸ್ಕøತಿ ಜ್ಞಾನ ರಸಪ್ರಶ್ನೆಯಲ್ಲಿ 7ನೇ ತರಗತಿಯ ದೀಕ್ಷಿತ್ ಹಾಗೂ ಶ್ರೀನಿವಾಸ, 6ನೇ ತರಗತಿಯ ಭೂಷಣ್ ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದು, ಇವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯ ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದರು.