Wednesday, January 22, 2025
ಸುದ್ದಿ

ನೇಜಿ ನಾಟಿ ಸಮಾರೋಪ ಕಾರ್ಯಕ್ರಮ-ಕಹಳೆ ನ್ಯೂಸ್

ಬದುಕು ಕಟ್ಟೋಣ ಬನ್ನಿ ತಂಡದಿಂದ ಚಾರ್ಮಾಡಿ ಗ್ರಾಮದ ಕೊಳಂಬೆ ಮತ್ತು ಅಂತರ ಪ್ರದೇಶದಲ್ಲಿ ಉಜಿರೆ ಲಕ್ಷ್ಮೀ ಗ್ರೂಪ್‍ನ ಮೋಹನ್ ಕುಮಾರ್ ಉಜಿರೆ, ಸಂದ್ಯಾ ಟ್ರೆಡರ್ಸ್ ರಾಜೇಶ್ ಪೈ ಸಾರಥ್ಯದಲ್ಲಿ ನೇಜಿ ನಾಟಿ ಮೂಲಕ ನೆರೆ ಪೀಡಿತ ಪ್ರದೇಶದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು. ಇನ್ನೂ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಅವರು ಉದ್ಘಾಟಿಸಿದರು. ಈ ವೇಳೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು