Monday, January 20, 2025
ಸುದ್ದಿ

ಕಾಫಿ ಕ್ರೀಮ್ಸ್ ಕೆಫೆ ಶುಭಾರಂಭ-ಕಹಳೆ ನ್ಯೂಸ್

ಇಂದು ಪುತ್ತೂರಿನಲ್ಲಿ ನೂತನವಾಗಿ ಕಾಫಿ ಕ್ರೀಮ್ಸ್ ಕೆಫೆ ಆರಂಭವಾಗಲಿದೆ. ಇವತ್ತಿನಿಂದಲ್ಲೇ ಭರದಿಂದ ಸಿದ್ಧತೆಗಳು ಶುರುವಾಗಿದೆ. 1000 ಚದರ ಅಡಿ ವಿಸ್ತಿರ್ಣದಲ್ಲಿ 4 ಕ್ಯಾಬಿನ್‍ಗಳ ಜೊತೆಗೆ ಉತ್ತಮವಾದ ವ್ಯವಸ್ಥೆಯನ್ನ ಕಲ್ಪಿಸಲಾದ ಈ ಕೆಫೆ ಫುಡ್ ಪ್ರಿಯರಲ್ಲಿ ಹೊಸ ನಿರೀಕ್ಷೆಯನ್ನ ಹುಟ್ಟು ಹಾಕಿದೆ. ಇನ್ನೂ ಕಾಫಿ ಕೆಫೆಯ ಮಾಲಕರು ಮಾತನಾಡಿ ತಮ್ಮ ಕೆಫೆಯ ವಿಸೇಷತೆಗಳನ್ನು ಜನರ ಮುಂದಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು