Monday, January 20, 2025
ಸುದ್ದಿ

ಕಾರ್ಕಳದಲ್ಲಿ ಮಕ್ಕಿಮನೆ ಕಲಾವೃಂದದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಅರ್ಥಪೂರ್ಣವಾಗಿ ಎಲ್ಲರ ಮೆಚ್ಚುಗೆಗೆ ಸಾಕ್ಷಿಯಾಯಿತು -ಕಹಳೆ ನ್ಯೂಸ್

ಮಂಗಳೂರು :- ಭಾರತೀಯ ಜೈನ್ ಮಿಲನ್ ಕಾರ್ಕಳ ಹಾಗೂ ಭಾರತೀಯ ಯುವ ಜೈನ್ ಮಿಲನ್ ಕಾರ್ಕಳ ಇವರ ಆಶ್ರಯದಲ್ಲಿ ವೀರಾಂಗನ ರಾಜಶ್ರೀ ವಿ ಬಂಗ ಹಾಗೂ ವೀರ್ ವಸಂತ ಕುಮಾರ್ ಬಂಗ , ವೀರ್ ಲೇಖನ ವಿ ಜೈನ್ ರವರ ಸಂಪೂರ್ಣ ಸಹಕಾರ ದಲ್ಲಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದಲ್ಲಿ ಮಕ್ಕಿಮನೆ ಕಲಾವೃಂದ ದಿಂದ ಭಾನುವಾರ ( ಅಕ್ಟೋಬರ್ 20) ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರ ದಲ್ಲಿ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಜಯಶ್ರೀ ಡಿ ಜೈನ್ ಹೊರನಾಡು, ಸಂಧ್ಯಾ ಪಿ ಭಟ್ ನೆಲ್ಲಿತೀರ್ಥ, ನಿರೀಕ್ಷಾ ಜೈನ್ ಹೊಸ್ಮಾರು, ಪದ್ಮಪ್ರಿಯಾ ಜೈನ್ ಕೇಳ, ವೈಷವಿ ಪಿ ಭಟ್ ನೆಲ್ಲಿತೀರ್ಥ, ಮುನ್ನ ಪೇಜಾವರ, ಶ್ರೇಯಾ ದಾಸ್ ಮಂಗಳೂರು, ರಾಷ್ ಪಡಿಲ್, ಅಪೇಕ್ಷಾ ಎ, ಪ್ರತೀಕ್ಷಾ ಎ, ತನುಸ್ವಿ ಮಂಗಳೂರು, ಮನುಸ್ವಿ ಮಂಗಳೂರು, ಪಂಚಮಿ ಬಿ ವಾಮಂಜೂರ್, ಪ್ರಣಮಿ ಬಿ ವಾಮಂಜೂರ್, ಶಿಖಾ ಸಾಲ್ಯಾನ್ ಮಂಗಳೂರು, ಧಾತ್ರಿ ಮಂಗಳೂರು, ಪೂಜಾ ಪೈ ಮಂಗಳೂರು, ನಿಹಾರಿಕ ಬಿ ಎಂ , ಅನನ್ಯ ನಾರಾಯಣ್ ಕುಳಾಯಿ, ಅದಿತಿ ಮಂಗಳೂರು, ಸೃಷ್ಟಿ ಕೃಷ್ಣ ಬಜ್ಪೆ, ಸ್ವಸ್ತಿ ಬಜ್ಪೆ, ಅಭಿನವಿ ಹೊಳ್ಳ, ಸುಧೀಪ್ತಾ, ಶ್ರಾವ್ಯ ಗಣೇಶ್, ಹಂಸವೇಣಿ, ಸ್ವರ, ಕೀರ್ತನ, ಅನನ್ಯ ಬಜ್ಪೆ, ಶ್ರಾವ್ಯ ಉಡುಪ, ಸಮೃದ್ ಕೃಷ್ಣ ಬಜ್ಪೆ, ಅನುಷಾ ಜೈನ್ ಪಡದ್ದಡಕ, ಮೌಲ್ಯ ಎಸ್ ಜೈನ್ ಕಳಸ, ವೃದ್ಧಿ ಕೇಳ, ಅಮೃತ ಮಾರೂರು, ಸಿಂಚನ ಎಸ್ ಬೆಳುವಾಯಿ, ಪ್ರೀತಿ ಮಾರೂರು, ಸಮನ್ವಿ ಎಸ್ ಮೂಡುಬಿದಿರೆ ,ಸರ್ವಾಣಿ ಎಸ್ ಮೂಡುಬಿದಿರೆ, ನಿಧಿ ಶೆಟ್ಟಿ, ಮನಸ್ವಿ ಮೂಡುಬಿದಿರೆ, ಕೃತಿ, ಸೃಷ್ಟಿ ಮೂಡುಬಿದಿರೆ, ವೈಶಾಖ್ ಕುಮಾರ್ ಜೈನ್ ಕಾರ್ಕಳ , ಸಂಪ್ರತಿ ಜೈನ್ ಕಾರ್ಕಳ, ಸುಪರ್ಣ ಜೈನ್ ನಾರಾವಿ, ಶ್ರೇಯಾ ಜೈನ್ ನಾರಾವಿ, ಮಾನ್ಯ ಜೈನ್ ಈದು, ಸಮೃದ್ಧಿ ಜೈನ್ ನಾರಾವಿ, ಕವನ ಪಿ ಜೈನ್ ಮಾರ್ನಾಡು, ಕಾವ್ಯ ಪಿ ಜೈನ್ ಮಾರ್ನಾಡು, ಅಶ್ವಿತಾ ಜೈನ್ ಮಾರ್ನಾಡು , ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅನೀಶ್ ಮೂಡುಬಿದಿರೆ, ನಿಶಾಲ್ ವಾಮಂಜೂರ್, ಪ್ರಜ್ಞಾ ನಾವರ, ಸಹಕರಿಸಿದರು. ರವೀಶ್ ಜೈನ್ ಪಡುಕೊಣಾಜೆ, ಶ್ರೇಯಾ ಜೈನ್ ಮಂಗಳೂರು, ಶೇಯಾ ದಾಸ್ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾರ್ಕಳ ಜೈನ್ ಮಿಲನ್ ಅಧ್ಯಕ್ಷರಾದ ವೀರಾಂಗನ ಶಶಿಕಲಾ ಕೆ ಹೆಗ್ಡೆ, ಭಾರತೀಯ ಜೈನ್ ಮಿಲನ್ ವಲಯ-8 ರ ನಿರ್ದೇಶಕರಾದ ವೀರ್ ಮಹಾವೀರ ಹೆಗ್ಡೆ, ಕಾರ್ಕಳ ಯುವ ಜೈನ್ ಮಿಲನ್ ಅಧ್ಯಕ್ಷರಾದ ವೀರ ಕುವರ ವೀರೇಂದ್ರ ಜೈನ್, ವೀರಾಂಗನ ವಾಣಿಶ್ರೀ ಮೃತ್ಯುಂಜಯ, ವೀರ ಕುವರ ಸಮೃದ್ಧ ಜೈನ್ , ವೀರಾಂಗನ ರಾಜಶ್ರೀ ವಿ ಬಂಗ , ವೀರ್ ವಸಂತ ಕುಮಾರ್ ಬಂಗ , ವೀರ ಕುವರ ಲೇಖನ್ ವಿ ಜೈನ್ ಮೊದಲಾದವರ ಉಪಸ್ಥಿತರಿದರು .