Recent Posts

Monday, January 20, 2025
ಕ್ರೀಡೆ

3-0: ಕೊಹ್ಲಿ ಪಡೆಗೆ ವಿರಾಟ್ ಸರಣಿ ವಿಜಯ -‌ಕಹಳೆ ನ್ಯೂಸ್

ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಭಾರತ ಅಧಿಕಾರಯುತವಾಗಿ ಗೆದ್ದುಕೊಂಡಿದೆ.

ರಾಂಚಿ ಪಂದ್ಯದ ಮೂರನೇ ದಿನದ ಅಂತ್ಯಕ್ಕೆ ಆಫ್ರಿಕಾ ಸೋಲು ಬಹುತೇಕ ಖಚಿತವಾಗಿತ್ತು. ಭಾರತದ ಗೆಲುವಿಗೆ ಕೇವಲ ಎರಡು ವಿಕೆಟ್ ಅಗತ್ಯವಿದ್ದರೆ, ಆಫ್ರಿಕಾ ಸೋಲು ತಪ್ಪಿಸಿಕೊಳ್ಳಬೇಕಿದ್ದರೆ ಇರುವ ಎರಡು ವಿಕೆಟ್ ನಲ್ಲಿ ಎರಡು ದಿನಪೂರ್ತಿ ಬ್ಯಾಟಿಂಗ್ ಮಾಡಬೇಕಾದ ಅನಿವಾರ್ಯತೆ ಸೃಷ್ಠಿಯಾಗಿತ್ತು. ಆದರೆ ಹರಿಣಗಳಿಗೆ ಇದು ಸಾಧ್ಯವಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು