ಟೀಮ್ ಇಂಡಿಯಾ ತಂಡದ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಭಾರತೀಯ ಸೇನೆಯಲ್ಲಿ ಬಳಸಲಾಗಿದ್ದ ಜೀಪ್ ಒಂದನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ,
ತಮ್ಮ ಹೊಸ ಜೀಪ್ ನಲ್ಲಿ ಸವಾರಿ ಹೊರಟ ಧೋನಿಯನ್ನು ಕಂಡು ಜನಸಾಗರವೇ ಹರಿದಿದ್ದು, ಅಭಿಮಾನಿಗಳಿಗೆ ನಿರಾಸೆ ಮಾಡದ ಧೋನಿಗೆ ಹಸ್ತಾಕ್ಷರ ನೀಡಿ ಫೋಟೋಗೆ ಫೋಸ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.