ಬೆಂಗಳೂರು: ಒಂದು ವಾರದಿಂದ ಸ್ಥಿರತೆ ಕಾಯ್ದುಕೊಂಡಿದ್ದ ಪೆಟ್ರೋಲ್, ಡೀಸೆಲ್ ದರ ಇಂದು ಕೊಂಚ ಇಳಿಕೆ ಕಂಡಿದೆ. ಪೆಟ್ರೋಲ್, ಡೀಸೆಲ್ ಎರಡರ ಬೆಲೆಯಲ್ಲೂ ಐದು ಪೈಸೆ ಕಡಿತ ಕಂಡು ಬಂದಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ 75.66 ಇದ್ದರೆ, ಡೀಸೆಲ್ ದರ ಲೀಟರ್‌ಗೆ 68.31 ರೂಪಾಯಿ ಇದೆ. ಮುಂಬಯಿನಲ್ಲಿ ಪೆಟ್ರೋಲ್ 78.83 ರೂಪಾಯಿ ಮತ್ತು ಡೀಸೆಲ್ 69.29 ರೂಪಾಯಿ ಇದೆ.