Thursday, January 23, 2025
ಸುದ್ದಿ

ಕೊಂಚ ಏರಿಕೆ ಕಂಡ ಚಿನ್ನ, ಬೆಳ್ಳಿ ದರ -ಕಹಳೆ ನ್ಯೂಸ್

ದೀಪಾವಳಿ ಹತ್ತಿರ ಬರುತ್ತಿದ್ದಂತೆ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಗ್ರಾಂ ಗೆ 1 ರೂ . ಏರಿಕೆಯಾಗಿದೆ. ಕೆಜಿ ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ ಗ್ರಾಂ ಚಿನ್ನದ ಬೆಲೆ 1 ರೂ ಏರಿಕೆಯಾಗಿದ್ದು, 10 ಗ್ರಾಂ ಆಭರಣದ ಬೆಲೆ 35,960 ರೂ. ನಲ್ಲಿದೆ. ಮತ್ತು ಒಂದು ಕೆ.ಜಿ. ಬೆಳ್ಳಿ ದರ 670 ರೂ ಏರಿಕೆಯಾಗಿದೆ. 48770 ರೂಪಾಯಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗ್ರಾಂ ಚಿನ್ನದ ಬೆಲೆ 1 ರೂ ಏರಿಕೆ ಕಂಡು 10 ಗ್ರಾಂಗೆ 37,410 ರೂಪಾಯಿ ಮತ್ತು ಒಂದು ಕೆ.ಜಿ. ಬೆಳ್ಳಿ ದರ 48770 ರೂಪಾಯಿ ಇದೆ. ಮುಂಬಯಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ಏರಿಕೆ ಕಂಡು 37,510 ರೂಪಾಯಿ ದಾಖಲಾಗಿದೆ. ಮತ್ತು ಒಂದು ಕೆ.ಜಿ. ಬೆಳ್ಳಿ ದರ 48770 ರೂಪಾಯಿ ಇದೆ.
ಕೋಲ್ಕತಾದಲ್ಲಿ 10 ಗ್ರಾಂ ಆಭರಣದ ಬೆಲೆ 37,750 ರೂಪಾಯಿ ಮತ್ತು ಬೆಳ್ಳಿ ದರ 48770 ರೂಪಾಯಿ ಇದೆ. ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆ 36,640 ರೂ ಇದೆ ಒಂದು ಕೆ.ಜಿ. ಬೆಳ್ಳಿ ದರ 48770 ರೂಪಾಯಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು