Friday, January 24, 2025
ರಾಜಕೀಯ

ಮಾಜಿ ಸಿಎಂ ಸಿದ್ದರಾಮಯ್ಯ ಸ್ಪೀಕರ್ ವಿರುದ್ಧ ವಾಗ್ದಾಳಿ-ಕಹಳೆ ನ್ಯೂಸ್

ಬಾಗಲಕೋಟೆ : ಬಾದಾಮಿಯ ಮತದಾರರಾದ ನೀವು ನನಗೆ ಆಶೀರ್ವಾದ ಮಾಡಿ ನನನ್ನು ಶಾಸಕನನ್ನಾಗಿ ಮಾಡಿದ್ರಿ. ನೀವು ನನ್ನನ್ನು ತಿರಸ್ಕರಿಸಿದ್ರೇ, ಇಷ್ಟೊತ್ತಿಗೆ ವಿರೋಧ ಪಕ್ಷದ ನಾಯಕ ಆಗದೇ, ಮನೆಯಲ್ಲಿ ಇರ್ತಾ ಇದ್ದೆ.

ನಿಮ್ಮ ಸಮಸ್ಯೆಗಳನ್ನು ಸದನದಲ್ಲಿ ಮಾತನಾಡದ್ರೇ, ಅವನ್ಯಾರೋ ಒಬ್ಬ ಪುಣ್ಣಾತ್ಮನ ಸ್ಪೀಕರ್ ಮಾಡಿ ಬಿಟ್ಟಿದ್ದಾರೆ. ಅವನು ಹೊಸಬ ಏನೂ ಗೊತ್ತಿಲ್ಲ. ವಿರೋಧ ಪಕ್ಷದ ನಾಯಕ ಜಾಸ್ತಿ ಮಾತಾಡುವಂಗಿಲ್ಲ. ಕುಳಿತುಕೊಳ್ರಿ ಅಂತಾನೆ ಎಂದು ಸ್ಪೀಕರ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಹರಿ ಹಾಯ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು