Friday, January 24, 2025
ಸುದ್ದಿ

ತನಿಖಾ ಸಮಿತಿ ರಚಿಸಲು ಡಿ.ಸಿ.ಎಂ ಅಶ್ವತ್ ನಾರಾಯಣ್ ಅವರಿಗೆ ಮಂಗಳೂರು ಎಬಿವಿಪಿಯಿಂದ ಮನವಿ – ಕಹಳೆ ನ್ಯೂಸ್

ಮಂಗಳೂರು:ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ತನಿಖಾ ಸಮಿತಿಯನ್ನು ರಚಿಸಲು ರಾಜ್ಯದ ಉಪಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರಾದ ಸಿ ಎನ್ ಅಶ್ವತ್ಥ ನಾರಾಯಣ ಅವರಿಗೆ ಎಬಿವಿಪಿ ಮಂಗಳೂರು ನಿಯೋಗ ಮನವಿ ಸಲ್ಲಿಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು