Thursday, April 17, 2025
ಸುದ್ದಿ

ಉಡುಪಿ: ಗಾಂಜಾ ಸೇವನೆ – ಐವರ ಬಂಧನ-ಕಹಳೆ ನ್ಯೂಸ್

ಉಡುಪಿ:ಇಲ್ಲಿನ ಸೆನ್ ಪೊಲೀಸರು ಗಾಂಜಾ ಸೇವನೆಗೆ ಸಂಬಂಧಿಸಿ ಐವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಆ್ಯಂಟೋನಿ ಡಯಾಸ್, ಜೆರಾಲ್ಡ್ ವಿಕಾಸ್, ಧ್ರುವ ಕೋದಂಡ ದೇವಯ್ಯ, ಅನುಭವ್ ಭಾಜಪೇಯಿ, ರಾಜ್‌ದೀಪ್ ಚೌಹಾನ್ ಬಂಧಿತ ಆರೋಪಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳನ್ನು ಮಣಿಪಾಲ ಕೆಎಂಸಿ ಫಾರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವರದಿಯಲ್ಲಿ ಇವರು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ