Recent Posts

Monday, April 7, 2025
ಸುದ್ದಿ

Big Breaking News : ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಗುಡುಗು ಸಹಿತ ಗಾಳಿಮಳೆ..! ; ಸಿಡಿಲು ಬಡಿದು ಅಪಾರ ನಷ್ಠ – ತಾತ್ಕಾಲಿಕ ಪಟಾಕಿ‌ ಅಂಗಡಿಗೂ ಹಾನಿ – ಕಹಳೆ ನ್ಯೂಸ್

ಉಪ್ಪಿನಂಗಡಿ : ಭಾರೀ ಗುಡುಗು ಸಹಿತ ಗಾಳಿಮಳೆ ಉಪ್ಪಿನಂಗಡಿ ಪರಿಸರದಲ್ಲಿ ಇಂದು ಸಂಜೆಯಿಂದ ಸುರಿಯುತಿದ್ದು ಅಪಾರ ನಷ್ಠ ಉಂಟಾದ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬ ತುಂಡಾಗಿ ಧರೆಗೆ ಬಿದ್ದಿದೆ, ಕೆಲವು ಕಡೆ ಸಿಡಿಲು‌‌ ಬಡಿದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಪಟಾಕಿ‌ ಅಂಗಡಿಗಳೂ ದರೆಗುರುದ್ದು, ಅಂಗಡಿಗೆ ಅಳವಡಿಸಿದ್ದ ಶೀಟುಗಳು ಗಾಳಿ ಹಾರಿಹೋಗಿದ್ದು, ಭಾರಿ ಹಾನಿ ಉಂಟಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ