Thursday, April 17, 2025
ಸುದ್ದಿ

ರೇಡಿಯೋ ಪಾಂಚಜನ್ಯದಲ್ಲಿ 29ರಂದು ಸುಂದರವಾಗಿ ಮೂಡಿಬಂದ ಉಪಾಧ್ಯಾಯ ಅನಂತಕೃಷ್ಣ ಹೆಬ್ಬಾರ್ ಅವರ ಸಂದರ್ಶನ – ಕಹಳೆ ನ್ಯೂಸ್

ಪುತ್ತೂರು: ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಸಮುದಾಯ ಬಾನುಲಿ ಕೇಂದ್ರದಲ್ಲಿ ಪ್ರಸಾರವಾಗುತ್ತಿರುವ ಗುರುನಮನ
ಕಾರ್ಯಕ್ರಮದಲ್ಲಿ ಅ. 29ರಂದು ಉಪಾಧ್ಯಾಯಅನಂತಕೃಷ್ಣ ಹೆಬ್ಬಾರ್ ಅವರ ಸಂದರ್ಶನ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂದರ್ಶನದಲ್ಲಿ ತಮ್ಮ ಶಿಕ್ಷಕ ವೃತ್ತಿಯಲ್ಲಿ ಮಕ್ಕಳೊಂದಿಗೆ ಕಳೆದ ಅದ್ಬುತ ಕ್ಷಣಗಳ ಕುರಿತು ಮೆಲುಕು ಹಾಕಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.
ಎಚ್.ಜಿ. ಶ್ರೀಧರ್ ಸಂದರ್ಶನ ನಡೆಸಿದರು. ರೇಡಿಯೋ ಪಾಂಚಜನ್ಯದ ತಾಂತ್ರಿಕ ಸಹಾಯಕ ಪ್ರಶಾಂತ್ ಧ್ವನಿಮುದ್ರಣದ
ಕಾರ್ಯಕ್ರಮ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ