Recent Posts

Sunday, January 19, 2025
ಸುದ್ದಿ

ಗೋಳಿತೊಟ್ಟು ಶಾಂತಿನಗರದ ಮನೋಹರ ಎಂಬ ಯುವಕ ಕಾಣೆ – ಕಹಳೆ ನ್ಯೂಸ್

ಗೋಳಿತೊಟ್ಟು: ಪುತ್ತೂರು ತಾಲ್ಲೂಕು ಗೋಳಿತೊಟ್ಟು ಶಾಂತಿನಗರ ಚಂದ್ರಕಟ್ಟ ಮನೆ ದಿ. ತನಿಯಪ್ಪ ಮುಗೇರ ಮಗನಾದ, ಮನೋಹರ ಎಂಬ ಯುವಕ ಕಾಣೆಯಾಗಿರುತ್ತಾನೆ.

9ನೇ ತರಗತಿ ಯುವಕ ಗುರುವಾರ, ಬೆಳಿಗ್ಗೆ ಮನೆಯಿಂದ ಪುತ್ತೂರು ಕೊಂಬೆಟ್ಟು ಹಾಸ್ಟೇಲಿಗೆಂದು ಹೋಗಿ, ಉಪ್ಪಿನಂಗಡಿ ತನಕ ಬಂದಿರುತ್ತಾನೆ. ಉಪ್ಪಿನಂಗಡಿಯಿಂದ ಕಾಣೆಯಾಗಿದ್ದಾನೆ. ಈ ಸಂಬಂಧ ಉಪ್ಪಿನಂಗಡಿ ಠಾಣೆಗೆ ದೂರುನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾರದರು ನೋಡಿದಲ್ಲಿ ದಯವಿಟ್ಟು ಕೆಳಗಿರುವ ನಂಬರಿಗೆ ಕರೆಮಾಡಿ ತಿಳಿಸ ಬೇಕಾಗಿ ಮನೋಹರನ ಪೋಷಕರು ಮನವಿಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

9481787748
9480759658
+91 94836 24893