Recent Posts

Monday, January 20, 2025
ಸುದ್ದಿ

ಗೋಳಿತೊಟ್ಟು ಶಾಂತಿನಗರದ ಮನೋಹರ ಎಂಬ ಯುವಕ ಪತ್ತೆ – ಕಹಳೆ ನ್ಯೂಸ್

ಗೋಳಿತೊಟ್ಟು: ಪುತ್ತೂರು ತಾಲ್ಲೂಕು ಗೋಳಿತೊಟ್ಟು ಶಾಂತಿನಗರ ಚಂದ್ರಕಟ್ಟ ಮನೆ ದಿ. ತನಿಯಪ್ಪ ಮುಗೇರ ಮಗನಾದ, ಮನೋಹರ ಎಂಬ ನಾಪತ್ತೆಯಾಗಿದ್ದ ಯುವಕ, ಈಗ ಪತ್ತೆ ಆಗಿದ್ದಾನೆ. ಯುವಕ ಪತ್ತೆಯಾದ ಬಗ್ಗೆ ನೆಲ್ಯಾಡಿ ಪೊಲೀಸ್‍ರು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು