Sunday, January 19, 2025
ಸಿನಿಮಾ

ಅವಕಾಶಕ್ಕಾಗಿ 6 ವರ್ಷ ಅತ್ತಿದ್ದ ನಟಿಗೆ ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಪಟ್ಟ; ಈ ವಿಡಿಯೋ ನೋಡಿ ನೆಟಿಗರು ಗರಂ! – ಕಹಳೆ ನ್ಯೂಸ್

ಹೈದರಾಬಾದ್: ಒಂದು ಅವಕಾಶಕ್ಕಾಗಿ ಈ ನಟಿ 6 ವರ್ಷ ಅತ್ತಿದ್ದರಂತೆ. ಕೊನೆಗೆ ಅವಕಾಶ ಸಿಕ್ಕಿ ಚಿತ್ರದಲ್ಲಿ ನಟಿಸಿದ ನಂತರ ಚಿತ್ರದ ಟ್ರೈಲರ್ ನೋಡಿ ಗರಂ ಆಗಿರುವ ನೆಟಿಗರು ನಟಿಯನ್ನು ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಎಂದು ಟ್ರೋಲ್ ಮಾಡುತ್ತಿದ್ದಾರೆ.

100%

ಜಾಹೀರಾತು
ಜಾಹೀರಾತು
ಜಾಹೀರಾತು

ತೆಲುಗಿನ ಆರ್ ಎಕ್ಸ್ 100 ಸಿನಿಮಾದಲ್ಲಿ ಬೋಲ್ಟ್ ನಟಿ ಪಾಯಲ್ ರಜಪೂತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಎಡಿಎಕ್ಸ್ ಲವ್ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರದಲ್ಲಿ ನಟಿ ಸಖತ್ ಗ್ಲಾಮರ್ ಆಗಿ ಕಾಣಿಸಿಕೊಂಡಿರುವುದರಿಂದ ನೆಟಿಗರು ಪಾಯಲ್ ರನ್ನು ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

100%

ಇದಕ್ಕೆ ಬೇಸರಗೊಂಡಿರುವ ನಟಿ ಪಾಯಲ್ ನಾನು, ಏನು ತಪ್ಪು ಮಾಡಿದ್ದೇನೆ. ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ ಅದು ತಪ್ಪಾ. ಚಿತ್ರದ ಕಥೆ ಚೆನ್ನಾಗಿದೆ. ಅದಕ್ಕೆ ಬೇಕಾದ ರೀತಿ ಅಭಿನಯ ಮಾಡಿದ್ದೀನಿ. ಅದಕ್ಕೆ ಪೋರ್ನ್ ಸ್ಟಾರ್ ಅಂದ್ರೆ ಏನು ಅರ್ಥ. ಇದು ನನಗೆ ಬೇಸರ ತರಿಸಿದೆ. ರಾತ್ರಿಯಲ್ಲ ಈ ಬಗ್ಗೆ ಯೋಚನೆ ಮಾಡಿದ್ದೀನಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

100%

ಸದ್ಯ ಆರ್ ಡಿಎಕ್ಸ್ ಲವ್ ಚಿತ್ರದಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರವನ್ನು ಶಂಕರ್ ಭಾನು ನಿರ್ದೇಶಿಸಿದ್ದು ಸಿ ಕಲ್ಯಾಣ್ ನಿರ್ಮಾಣ ಮಾಡಿದ್ದಾರೆ.