ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಪ್ರಖಂಡ ಇದರ ವತಿಯಿಂದ, ಅಯೋದ್ಯ ಬಲಿದಾನ್ ದಿವಸ್ ಪ್ರಯುಕ್ತ ಸಾಂಕೇತಿಕವಾಗಿ ರಕ್ತದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಸಾಮರಸ್ಯ ಪ್ರಮುಖರಾದ ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಪುತ್ತೂರು ಬಜರಂಗದಳದ ಯುವ ಮುಂದಳು ಹರೀಶ್ ಕುಮಾರ್ ದೋಳ್ಪಾಡಿ, ಬಜರಂಗದಳ ನಗರ ಸಹಸಂಚಾಲಕ ಚೇತನ್ ಬೋಳ್ವರ್, ಗೌತಮ್ ಕಾರ್ಯಾಡಿ ಹಲವಾರು ಕಾರ್ಯಾಕರ್ತರು ಉಪಸ್ಥಿತರಿದ್ದರು.