Monday, January 20, 2025
ಸುದ್ದಿ

ನಿವೃತ್ತಿ ಹೊಂದಿದ ಶ್ರೀ ಸುಬ್ರಹ್ಮಣ್ಯಶ್ವೇರ ಪದವಿ ಪೂರ್ವ ಕಾಲೇಜ್‌ನ ಪ್ರಯೋಗಾಶಾಲಾ ಸಹಾಯಕರಾದ ಗಿರಿಯಪ್ಪ ಗೌಡ ಕೇದಿಲ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯಶ್ವೇರ ಪದವಿ ಪೂರ್ವ ಕಾಲೇಜ್‌ನಲ್ಲಿ, ಪ್ರಯೋಗಾಶಾಲಾ ಸಹಾಯಕರಾದ ಗಿರಿಯಪ್ಪ ಗೌಡ ಕೇದಿಲ ಇವರು, ಸುಮಾರು ೩೩ ವರ್ಷಗಳ ಕಾಲ ಸೇವೆ ಸಲ್ಲಿಸಿ ಅಕ್ಟೋಬರ್ ೩೧ರಂದು ನಿವೃತ್ತಿ ಹೊಂದಿದ್ದಾರೆ. ಇವರು ಐನೆಕಿದು ಗ್ರಾಮದ ಕೇದಿಲ ಮನೆಯವರಾಗಿರುತ್ತಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು