Tuesday, January 21, 2025
ಸುದ್ದಿ

ಅಯೋಧ್ಯ ಬಲಿದಾನ್ ದಿವಸ್ ; ಪುತ್ತೂರಿನಲ್ಲಿ ವಿ.ಎಚ್.ಪಿ. ಬಜರಂಗದಳದಿಂದ ರಕ್ತದಾನ‌ – ಕಹಳೆ ನ್ಯೂಸ್

ಪುತ್ತೂರು : ವಿಶ್ವಹಿಂದುಪರಿಷದ್ ಬಜರಂಗದಳ ಪುತ್ತೂರು ಪ್ರಖಂಡ ಇದರ ವತಿಯಿಂದ ಅಯೋದ್ಯ ಬಲಿದಾನ್ ದಿವಸ್ ಪ್ರಯುಕ್ತ ಕಾರ್ಯಕರ್ತರು ಸಾಂಕೇತಿಕವಾಗಿ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಸಾಮರಸ್ಯ ಪ್ರಮುಖ್ ರಾಘವೇಂದ್ರ ಪ್ರಸಾದ್ ಬಂಗಾರಡ್ಕ,ಪುತ್ತೂರು ಬಜರಂಗದಳದ ಯುವ ಮುಂದಳು ಹರೀಶ್ ಕುಮಾರ್ ದೋಳ್ಪಾಡಿ,ಬಜರಂಗದಳ ನಗರಸಹಸಂಚಾಲಕ್ ಚೇತನ್ ಬೋಳ್ವರ್,ಗೌತಮ್ ಕಾರ್ಯಾಡಿ ಹಲವಾರು ಕಾರ್ಯಾಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು