Wednesday, January 22, 2025
ಸುದ್ದಿ

ಪುತ್ತೂರು: ಶ್ರೀ ವಾಸುಕಿ ಫ್ರೆಂಡ್ಸ್ ಕ್ಲಬ್ ಓಜಾಲ ಇದರ ನೂತನ ಕಟ್ಟಡ ಉದ್ಘಾಟನೆ ಮತ್ತು ಕಬ್ಬಡ್ಡಿ ಪಂದ್ಯಾಟ- ಕಹಳೆ ನ್ಯೂಸ್

ಪುತ್ತೂರು:ಶ್ರೀ ವಾಸುಕಿ ಸ್ಪೋರ್ಟ್ಸ್ ಕ್ಲಬ್ ಓಜಾಲ ಕೊಡಿಪ್ಪಾಡಿ ಇದರ ನೂತನ ಕಟ್ಟಡ ಉದ್ಘಾಟನೆಯು ನವೆಂಬರ್3ರಂದು ನಡೆಯಿತು.

ರೈ ಎಸ್ಟೇಟ್ ನ ಅಶೋಕ್ ಕುಮಾರ್ ರೈ ಕೊಡಿಂಬಾಡಿ ಉದ್ಘಾಟಿಸಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ರಾಜಾರಾಮ್ ಶೆಟ್ಟಿ ಕೋಲ್ಪೆ ಮುಖ್ಯ ಅಥಿತಿಯಾಗಿ ಹಾಗೂ ಅಥಿತಿಗಳಾಗಿ ಶ್ರೀಮತಿ ಚಂದ್ರಾವತಿ, ಸೋಮಶೇಖರ್ ಪೂಜಾರಿ ಓಜಲ, ಹೊನ್ನಪ್ಪ ಗೌಡ ಪಾಂಡೇಲು, ಶ್ರೀಮತಿ ರಸಿಕ, ಮೋಹನ ಗುರ್ಜಿನಡ್ಕ, ಮಿಥುನ್ ಓಜಲ, ಮೋನಪ್ಪ ಪೂಜಾರಿ ಓಜಾಲ, ಶ್ರೀಧರ ಅರ್ಕ, ಸುಂದರ ಗೌಡ ಪಾಂಡೇಲು ಮತ್ತಿತ್ತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಕಬ್ಬಡಿ ಪಂದ್ಯಾಟ, ಹಗ್ಗ ಜಗ್ಗಾಟ, ಆಟೋಟ ಸ್ಪರ್ಧೆಗಳು ಜರುಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು