Recent Posts

Tuesday, January 21, 2025
ಸಿನಿಮಾ

18 ಕ್ಕೆ ಫಸ್ಟ್ ಕ್ರಶ್; 31 ಆದ್ರೂ ಮದುವೆಯಾಗಿಲ್ಲ! ಎಲ್ಲಿದ್ದಾಳೆ ಮೈನಾ ನಿತ್ಯಾ ಮೆನನ್-ಕಹಳೆ ನ್ಯೂಸ್

18 ನೇ ವಯಸ್ಸಲ್ಲಿ ನಿತ್ಯಾಳಿಗೆ ಮೊದಲ ಕ್ರಶ್ ಆಗಿದ್ದಂತೆ!
ನೋಡೋಕೆ ದಪ್ಪಗಿದ್ದರೂ ಯಾವುದೇ ಮುಜುಗರಕ್ಕೆ ಒಳಗಾಗದೇ ತನ್ನದೇ ಶೈಲಿಯಲ್ಲಿ ನಟಿಸುತ್ತಾ ಹೆಸರು ಗಳಿಸಿದವರು ನಿತ್ಯಾ ಮೆನನ್.ಮೂಲತಃ ಬೆಂಗಳೂರಿನವರಾಗಿರುವ ನಿತ್ಯ ಹುಟ್ಟಿದ್ದು ಏಪ್ರಿಲ್ 8,1988 ರಲ್ಲಿ
ಮಣಿಪಾಲ್ ಯೂನಿರ‍್ಸಿಟಿಯಲ್ಲಿ ರ‍್ನಲಿಸಂನಲ್ಲಿ ಪದವಿ ಪಡೆದಿದ್ದಾರೆ.8 ನೇ ರ‍್ಷವಿದ್ದಾಗ ಮೊದಲು ನಟಿಸಿದ ಪೌರಾಣಿಕ ಸಿನಿಮಾ ‘ಹನುಮಾನ್’2008 ರಲ್ಲಿ ‘ಆಕಾಶ ಗೋಪುರಂ’ ಚಿತ್ರದಲ್ಲಿ ಮೋಹನ್ ಲಾಲ್ ಗೆ ಜೋಡಿಯಾಗಿ ನಟಿಸಿದ್ದಾರೆ ‘7 o’ಛಿಟoಛಿಞ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು