Recent Posts

Monday, January 20, 2025
ಸುದ್ದಿ

ಉಪ್ಪಿನಂಗಡಿಯಲ್ಲಿ ನವೆಂಬರ್ ೭ ರಂದು ಅಕ್ಷಯ ಹೋಮಿಯೋಪಥಿ ಕ್ಲಿನಿಕ್‌ನ ಶುಭಾರಂಭ – ಕಹಳೆ ನ್ಯೂಸ್

ನವೆಂಬರ್ ೭ ರಂದು ವೈದ್ಯ ವೃತ್ತಿಗೆ ಡಾ| ಅಕ್ಷಯ ನಾರಾಯಣ ಕಾಂಚನ ಪಾದಾರ್ಪಣೆ ಮಾಡಲಿದ್ದಾರೆ.

ಜೊತೆಗೆ ಅಕ್ಷಯ ಹೋಮಿಯೋಪಥಿ ಕ್ಲಿನಿಕ್‌ನ ಶುಭಾರಂಭಗೊಳ್ಳಲಿದೆ. ಜುಪಿಟರ್ ಕಿನ್‌ಕೊಬ್, ಹಳೆ ಬಸ್ಸುನಿಲ್ದಾಣ ಉಪ್ಪಿನಂಗಡಿಯಲ್ಲಿ ಕ್ಲಿನಿಕ್ ತೆರೆಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಾ| ಅಕ್ಷಯ ನಾರಾಯಣ ಕಾಂಚನ ಅವರು, ಶಾಸ್ತ್ರಿಯ ಸಂಗೀತ ಲೋಕದಲ್ಲಿ ತನ್ನ ದೃಡವಾದ ಹೆಜ್ಜೆಗಳನ್ನು ಪಡಿಮೂಡಿಸುತ್ತಿರುವ ಜೊತೆಗೆ, ವನ್ಯಜೀವಿ ಛಾಯಚಿತ್ರ ಗ್ರಹಣದಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ಈಗ ವೃತ್ತಿ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು