Wednesday, January 22, 2025
ಸುದ್ದಿ

ಹುಡುಗರು ಹೀಗಿದ್ದರೆ ಹುಡುಗಿಯರಿಗೆ ಬಹಳ ಇಷ್ಟವಂತೆ-ಕಹಳೆ ನ್ಯೂಸ್

ಹುಡುಗರು ಹುಡುಗಿಯರಿಗೆ ಇಷ್ಟವಾಗುವ ಅನೇಕ ರೀತಿಯ ಆಯಾಮಗಳನ್ನು ಹುಡುಗಿಯರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆದರೆ ಇದರ ಬಗ್ಗೆ ಯಾರಲ್ಲಿಯೂ ಹಂಚಿಕೊಳ್ಳುವುದಿಲ್ಲ.

ಹುಡುಗರಿಗೆ ಹುಡುಗಿಯರು ಆರ‍್ಷಿತರಾಗುವುದು ಮತ್ತು ಮಹಿಳೆಯರಿಗೆ ಪುರುಷರು ಆರ‍್ಷಿತ ಎನಿಸುವುದು ಪ್ರಕೃತಿ ಸಹಜ ಪ್ರಕ್ರಿಯೆ. ಸೃಷ್ಟಿಯ ಮೊದಲ ಪ್ರೇಮ ಕಥೆ ಶುರುವಾಗಿರುವುದು ಕೂಡ ಆರ‍್ಷಣೆ ಎಂಬ ಪದದಿಂದಲೇ. ಪ್ರಾಣಿಗಳು ಸಹ ಇದಕ್ಕೆ ಹೊರತಲ್ಲ. ಒಂದು ಹುಡುಗಿ ಒಬ್ಬ ಹುಡುಗನಿಗೆ ಇಷ್ಟವಾಗಬೇಕೆಂದರೆ ಆಕೆಯ ಬಾಹ್ಯ ಸೌಂರ‍್ಯ ಮಾತ್ರ ಕಾರಣವಾಗಿದ್ದರೆ, ಒಬ್ಬ ಹುಡುಗ ಒಂದು ಹುಡುಗಿಗೆ ಇಷ್ಟವಾಗಬೇಕೆಂದರೆ ಅದಕ್ಕೆ ಅನೇಕ ರೀತಿಯ ಕಾರಣಗಳಿರಬಹುದು. ಕೇವಲ ನೋಡಲು ಚೆನ್ನಾಗಿ ಕಾಣುವುದಷ್ಟೇ ಅಲ್ಲದೇ ಆತನ ನಡಿಗೆ, ಆತನ ನೋಟ, ಅವನ ನಗು, ಅವನ ಬಾಡಿ ಲಾಂಗ್ವೇಜ್ ಹಾಗೂ ಆತನು ತನ್ನ ರ‍್ಟ್ ನ ಗುಂಡಿ ಬಿಚ್ಚುವುದು ಕೂಡ ಕಾರಣವಾಗಿರಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು