Wednesday, January 22, 2025
ಸುದ್ದಿ

ಸರಳ ಸಜ್ಜನಿಕೆಯ ನಡುಸಾರು ವಿರೂಪಾಕ್ಷ ಭಟ್ ಇನ್ನಿಲ್ಲ ; ಅಂತಿಮ ನಮನ ಸಲ್ಲಿಸಿದ ಶಾಸಕ‌ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು : ಮಚ್ಚಿಮಲೆ ವಿರೂಪಾಕ್ಷ ಭಟ್ ವಯೋಸಹವಾಗಿ ಇಂದು ಬೆಳಗ್ಗೆ 8.00 ಗಂಟೆಗೆ ತಮ್ಮ ಸ್ವಗ್ರಹದಲ್ಲಿ‌ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ.

ಮೃತರ ಮನೆಗೆ ಭೇಟಿ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅಂತಿಮ ನಮನ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರ ಜೊತೆಗೆ ಬಿಜೆಪಿ ಪುತ್ತೂರಿನ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಮೃತರು ಮಕ್ಕಳಾದ ಶಂಭು ಭಟ್, ರಾಮ ಭಟ್ , ಅನಂತ ಭಟ್, ರುಕ್ಮಿಣಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.