Monday, January 20, 2025
ಸುದ್ದಿ

ಸುಬ್ರಹ್ಮಣ್ಯ – ಪುತ್ತೂರು ರಸ್ತೆ ಮದ್ಯೆ ಬಲ್ಪ ಎಂಬಲ್ಲಿ ಕಾರ್ ಹಾಗೂ ಎರಡು ಬೈಕ್ ನ ಮೇಲೆ ಉರುಳಿದ ಮರ ; ಕಾರ್ ಚಾಲಕ‌ ಗಂಭೀರ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಹಾಗೂ ಪುತ್ತೂರು ರಸ್ತೆ ಮದ್ಯೆ ಬಲ್ಪ ಎಂಬಲ್ಲಿ ಕಾರ್ ಹಾಗು ಎರಡು ಬೈಕ್ ಗಳ ಮೇಲೆ ಮರ ಉರುಳಿ ಬಿದ್ದಿದ್ದು, ಕಾರ್ ಚಾಲಕ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ನ. 06 ರಂದು ಸಂಜೆ ಬಾರಿಗಾಳಿ ಹಾಗೂ ಮಳೆಗೆ ಬಲ್ಪ ದಲ್ಲಿ ಸುಮಾರು ಮರಗಳು ರಸ್ತೆಗೆ ಉರುಳಿವೆ. ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ,
ತನಿಖೆ ನಡೆಸುತ್ತಿದ್ದಾರೆ.