ಕಹಳೆ ನ್ಯೂಸ್ : ಡೆಮಾನಟ್ಜಷನ್ ನಂತರ ಎಲ್ಲ ವ್ಯವಹಾರಗಳು ಆನ್ಲೈನ್ ಮೂಲಕನೆ ನೆಡೆಯುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ಏಟಿಎಂ ಅನ್ನು ಉಪಯೋಗಿಸುತ್ತಾರೆ ಇದಕ್ಕೆ ಬ್ಯಾಂಕ್ ನವರು ಪ್ರತಿಯೂಬ್ಬ್ಬ ಗ್ರಾಹಕನಿಗೂ ಏಟಿಎಂ ಅನ್ನು ನೀಡುತ್ತಾರೆ .
ನಿಮಗೆ ತಿಳಿಯದ ಇನ್ನೊಂದು ವಿಷಯ ಏನೆಂದರೆ ಏಟಿಎಂ ಮೂಲಕ ಇನ್ಸೂರೆನ್ಸ್ ಕ್ಲಾಯ್ಮ್ ಮಾಡಿಕೊಳ್ಳಬಹುದಾಗಿದೆ ಶೇಕಡಾ 90% ಗ್ರಾಹಕರಿಗೆ ಬ್ಯಾಂಕ್ ಗಳು Rupay ಕಾರ್ಡು ಗಳನ್ನೂ ನೀಡುತ್ತಿದೆ .
rupay ಕಾರ್ಡ್ ಹೊಂದಿದ್ದವರು ಇನ್ಸುರೆನ್ಸ್ ಪಡೆಯಲು ಅರ್ಹರಾಗಿದ್ದರೆ.rupay ಕಾರ್ಡ್ ಇದ್ದವರಿಗೆ 1 ರಿಂದ 2 ಲಕ್ಷದವರೆಗೆ ಇನ್ಸೂರೆನ್ಸ ಪಡೆಯ ಬಹುದಾಗಿದೆ.ಎಂದು ಇತ್ತೀಚಿಗೆ ಸರ್ಕಾರವು ಆದೇಶ ನೀಡಿದೆ ಹಾಗೆ ವಯಕ್ತಿಕ ಖಾತೆದಾರರಿಗೆ 15ಲಕ್ಷ rupay ಅಷ್ಟು ಲೋನ್ ನೀಡಲು ನಿರ್ಧರಿಸಿದೆ.
ನೀವು ಏಟಿಎಂ ನ ಸ್ಕ್ರೀನ್ ಮೇಲೆ ಬರುವ ಲೋನ್ ಅನ್ನುವ option ಅನ್ನು ಆಯ್ಕೆ ಮಾಡಿಕೊಂಡರೆ ಲೋನ್ ಪಡೆಯ ಬಹುದಾಗಿದೆ .
ಆಯ್ಕೆ ಮಾಡಿದ ತಕ್ಷಣ ನಿಮ್ಮ ಖಾತೆ ಗೆ ಹಣ ಬರುತ್ತದೆ ಹಾಗೆ ಅದರ ಬಡ್ಡಿ ಹಾಗು ಯಾವ ಸಮಯಕ್ಕೆ ಮರುಪಾವತಿಸಬೇಕು ಅನ್ನುದು ಸ್ಕ್ರೀನ್ ಮೇಲೆ ಬರಲಿದೆ.ಹಾಗು 60 ದಿನಗಳಲ್ಲಿ 15ಲಕ್ಷ ಪಡೆಯ ಬಹುದಾಗಿದೆ.