Monday, January 20, 2025
ಸುದ್ದಿ

ಜನರೆದುರಲ್ಲೇ ಮೈಮರೆತ ಜೋಡಿ, ವಿಡಿಯೋ ವೈರಲ್-ಕಹಳೆ ನ್ಯೂಸ್

ನವದೆಹಲಿ ಮೆಟ್ರೋದಲ್ಲಿ ಯುವ ಜೋಡಿ ಮೈಮರೆತು ಲಿಪ್ ಲಾಕ್ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಯಾಣಿಕರ ಎದುರಲ್ಲೇ ಮೈಮರೆತ ಯುವಕ-ಯುವತಿ ಚುಂಬಿಸಿರುವ ದೃಶ್ಯಗಳನ್ನು ಸೆರೆ ಹಿಡಿದವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೆಟ್ರೋ ಪ್ರಯಾಣದ ವೇಳೆಯಲ್ಲಿ ಸುತ್ತಲೂ ಪ್ರಯಾಣಿಕರಿದ್ದರು ಕೂಡ ಯುವಜೋಡಿ ಮೈಮರೆತು ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ಇದು ಸಾರ್ವಜನಿಕವಾಗಿ ಅಸಭ್ಯ ವರ್ತನೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ದೃಶ್ಯಗಳನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ತಪ್ಪು ಎಂದೆಲ್ಲಾ ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು