Tuesday, January 21, 2025
ಸುದ್ದಿ

ಪುತ್ತೂರು: ‘ಪುತ್ತೂರು ಉತ್ಸವ’ ಇನ್ನು 2ದಿನ ಮಾತ್ರ- ಕಹಳೆ ನ್ಯೂಸ್

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದ ಗದ್ದೆಯಲ್ಲಿ ನ್ಯಾಷನಲ್ ಕನ್ಸೂಮರ್ ಫೇರ್ ವತಿಯಿಂದ ಪುತ್ತೂರಿಗರಿಗಾಗಿ ನಡೆಯುತ್ತಿರುವ ಬಹುದೊಡ್ಡ ಮನೋರಂಜನಾ ಮೇಳ ಹಾಗೂ ವಸ್ತು ಪ್ರದರ್ಶನ ‘ಪುತ್ತೂರು ಉತ್ಸವ 2019’ ನ.10 ರಂದು ಕೊನೆಗೊಳ್ಳಲಿದೆ.

ಸುಮಾರು 45ದಿನಗಳ ಮೇಳ ಇದಾಗಿದ್ದು ಇನ್ನು ಕೇವಲ 2ದಿನಗಳು ಮಾತ್ರ ಪ್ರದರ್ಶನ ನಡೆಯಲಿದೆ. ಟ್ವಿನ್ಸ್ ಟವರ್ಸ್, ಸೆಲ್ಫಿ ಜೋನ್, ಅನಿಮಲ್ ಶೋ ಹಾಗು ಹತ್ತು ಹಲವು ಮನರಂಜೆಯನ್ನು ಹೊಂದಿದ್ದು ಈ ಪ್ರದರ್ಶನಕ್ಕೆ 2ದಿನದಲ್ಲಿ ಕೊನೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು