Wednesday, January 22, 2025
ಸುದ್ದಿ

ಮಂಗಳೂರಿನ ಜೈಲಿನಿಂದ ಕೈದಿ ಎಸ್ಕೇಪ್ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನ ಕೊಡಿಯಾಲಬೈಲಿನಲ್ಲಿರುವ, ಜಿಲ್ಲಾ ಕಾರಾಗೃಹ ದಿಂದ ವೇಣೂರು ನಿವಾಸಿ ಮಹಮ್ಮದ್ ರಫೀಕ್ ಪರಾರಿಯಾಗಿದ್ದಾನೆ.

ಸರಕಳ್ಳತನ ಪ್ರಕರಣದಲ್ಲಿ, 2016ರಲ್ಲಿ ಈತನನ್ನು ಬಂಧಿಸಿಲಾಗಿತ್ತು. ಹಾಗೂ 2015ರಲ್ಲಿ, ವೇಣೂರು ಬಸದಿ ಕಳವಿನಲ್ಲಿ, ಭಾಗಿಯಾಗಿದ್ದ ಈತನ್ನು ಮಂಗಳೂರು ಕೋರ್ಟಿಗೆ ಪೆÇಲೀಸರು ಹಾಜರುಪಡಿಸಿದ್ದಾರೆ. ಕೋರ್ಟಿಗೆ ಹಾಜರುಪಡಿಸಿ, ಜೈಲಿಗೆ ಕರೆತರುವ ವೇಳೆ ಕೈದಿ ಮಹಮ್ಮದ್ ರಫೀಕ್ ಪರಾರಿಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು