Wednesday, January 22, 2025
ಸುದ್ದಿ

ಅಕ್ಷತಾ ಪೂಜಾರಿ ಬೋಳ ಕಿರೀಟ ಕ್ಕೆ ಮತ್ತೊಂದು ಬಂಗಾರದ ಪದಕ: ಕರ್ನಾಟಕದ ಬೆಸ್ಟ್ ಲಿಫ್ಟರ್ ಪ್ರಶಸ್ತಿ -ಕಹಳೆ ನ್ಯೂಸ್

ಮಂಗಳೂರು :- ಕುದ್ರೋಳಿ ಯಲ್ಲಿ ನ. 9 ರಂದು ನಡೆದ ರಾಜ್ಯ ಮಟ್ಟದ ಪ್ರತಿಷ್ಠಿತ ಬೆಂಚ್ ಪ್ರೆಸ್ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಫ್ ನಲ್ಲಿ ಅಕ್ಷತಾ ಪೂಜಾರಿ ಬೋಳ ಬಂಗಾರದ ಪದಕದೊಂದಿಗೆ ಕರ್ನಾಟಕದ ಬೆಸ್ಟ್ ಲಿಫ್ಟರ್ ಪ್ರಶಸ್ತಿಗೆ ಪಾತ್ರರಾಗಿರುತ್ತಾರೆ .

ಇವರು ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಈಶ್ವರ್ ಕಟೀಲ್, ವಿಜಯ ಕಾಂಚನ್ ಹಾಗೂ ಕೇಶವ ಕಿನ್ನಿಗೋಳಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ಷತಾ ಪೂಜಾರಿ ಬೋಳ ಮೂಲತ‌: ಕಾರ್ಕಳದ ತಾಲೂಕಿನ ಬೋಳ ಗ್ರಾಮೀಣ ಪ್ರದೇಶದಲ್ಲಿ ಇದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಪವರ್ ಲಿಪ್ಟಿಂಗ್ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ನಮ್ಮ ದೇಶಕ್ಕೆ, ನಮ್ಮ ರಾಜ್ಯ ಕ್ಕೆ, ನಮ್ಮ ಕರಾವಳಿ ಗೆ ಅಂತರ್ರಾಷ್ಟೀಯ ಮಟ್ಟದಲ್ಲಿ16 ಕಿಂತ್ಕ ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನದ ಪದಕದ ಗಳನ್ನು ವಿಜೇತೆ ಯಾಗಿ ಕೀರ್ತಿ ತಂದುಕೊಟ್ಟವರು ಅಕ್ಷತಾ ಪೂಜಾರಿ ಬೋಳ ಆರ್ಥಿಕ ವಾಗಿ ಬಡತನದ ನಡುವೆಯೂ ನಿರಂತರವಾಗಿ ಪವರ್ ಲಿಪ್ಟಿಂಗ್ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಇವರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಸಾಧನೆ ಮಾಡಲು ಎಲ್ಲರೂ ಪ್ರೋತ್ಸಾಹ ಹಾಗೂ ಬೆಂಬಲ ನೀಡಬೇಕಾಗಿ ವಿನಂತಿ.

ಜಾಹೀರಾತು
ಜಾಹೀರಾತು
ಜಾಹೀರಾತು