Wednesday, January 22, 2025
ಸುದ್ದಿ

ಮೂವತ್ತೈದರ ಆಂಟಿ‌ಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಇಪ್ಪತ್ತೈದರ ಯುವಕ ; ಪತಿಯನ್ನು ಕೊಲೆ ಮಾಡಿ‌ ಯುವಕನೊಂದಿಗೆ ಪರಾರಿಯಾದ ಕಾಮಾಂಗಿನಿ ಆಂಟಿ – ಕಹಳೆ ನ್ಯೂಸ್

ಸಾಂದರ್ಭಿಕ ಚಿತ್ರ

ಚೆನೈ : ಮೂವತ್ತೈದು ವರ್ಷದ ಆಂಟಿಯೊಬ್ಬಳು ಇಪತ್ತೈದು ವರ್ಷದ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ ಘಟನೆ ಬೆಳಕಿಗೆ ಬಂದಿದೆ. ಹಾಗೂ ಪತ್ನಿಯ ಅನೈತಿಕ ಸಂಬಂಧಕ್ಕೆ ಗಂಡ ಕೊಲೆಗೀಡಾಗಿದ್ದಾನೆ.

ಪರಪುರುಷನ ತೆಕ್ಕೆಗೆ ಜಾರಿದ್ದ ಆಂಟಿಯೊಬ್ಬಳು ತನ್ನ ಲವರ್ ಜೊತೆ ಸೇರಿ ಗಂಡನ ಕಥೆ ಫಿನಿಷ್ ಮಾಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಯಾರಿಗೂ ತನ್ನ ಕಾಮಕಾಂಡ ಹಾಗೂ ಅಪರಾಧ ಕೃತ್ಯ ಗೊತ್ತಾಗದಂತೆ ಪತಿಯ ಶವವನ್ನು ಕಾಲೇಜೊಂದರ ಮುಂಭಾಗದಲ್ಲಿ ಎಸೆದು ಹೋಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗಂಡನಿಗೆ ಕಾಣೆಯಾಗಿದ್ದು ಆ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಅಂತ ಪತ್ನಿ ಸರೋಜಾದೇವಿ ತಿಳಿಸಿದ್ದಳು. ಆದರೆ ಕೊಲೆಯಾದ ಗಂಡ ತಂಗವೇಲು ಸಂಬಂಧಿಕರು ಮಾತ್ರ ಕೊಲೆ ಪ್ರಕರಣ ದಾಖಲು ಮಾಡಿದ್ರು.

ತನಿಖೆ ಕೈಗೊಂಡ ಪೊಲೀಸರು ಗಂಡನನ್ನು ಕೊಲೆ ಮಾಡಿರೋ ಐನಾಯಿ ಆಂಟಿಯನ್ನು ಬಂಧನ ಮಾಡಿದ್ದಾರೆ.

ಆಂಟಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತಿರುಮಲ ಹಾಗೂ ಕೊಲೆಗೆ ಸಹಕರಿಸಿದ ಹುಲಿಕಾಳ್ ಪರಾರಿಯಾಗಿದ್ದಾರೆ.