Monday, January 20, 2025
ಸುದ್ದಿ

ಯುವತಿಗೆ ಪ್ರಪೋಸ್ ಮಾಡಲು ಈತ ಟ್ಯಾಟೂ ಹಾಕಿಸಿಕೊಂಡಿದ್ದೆಲ್ಲಿ ಗೊತ್ತಾ.? -ಕಹಳೆ ನ್ಯೂಸ್

ಇಂಗ್ಲೆಂಡಿನ ಯುವಕನೊಬ್ಬ ತನ್ನ ಎದೆಯ ಮೇಲೆ ನನ್ನ ಮದುವೆ ಆಗುತ್ತಿಯಾ ಎಂದು ಟ್ಯಾಟೂ ಮಾಡಿಸಿಕೊಂಡು ಮದುವೆಯ ಪ್ರಪೋಸ್ ಮಾಡಿ ಸುದ್ದಿಯಾಗಿದ್ದಾನೆ.

ಅಷ್ಟೇ ಅಲ್ಲದೆ ಪ್ರಶ್ನೆಯ ಕೆಳಗೆ ಅವನ ಗರ್ಲ್‌ಫ್ರೆಂಡ್ ಉತ್ತರಿಸಲು ಎರಡು ಬಾಕ್ಸ್‌ಗಳ ಟ್ಯಾಟೂ ಕೂಡ ಮಾಡಿಸಿದ್ದಾನೆ. ಯುವತಿ ಮದುವೆಗೆ ಒಪ್ಪಿದ್ದು, ಒಪ್ಪಿಗೆ ಇರುವ ಬಾಕ್ಸ್‌ನಲ್ಲಿ ಈಗ ಹೃದಯದ ಟ್ಯಾಟೂ ಹಾಕಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಜೋಡಿ ಗ್ಲೋಸೆಸ್ಟರ್‌ನವರು ಎಂದು ಹೇಳಲಾಗಿದ್ದು, ಈ ಕುರಿತು ಗಾಡ್ಸ್ ಆಫ್ ಇಂಕ್ ಎನ್ನುವ ಟ್ಯಾಟೂ ಪಾರ್ಲರ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ಅದು ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು