Wednesday, January 22, 2025
ಸುದ್ದಿ

ಸುಲಭದ ರನ್‌ ಔಟ್ ಮಿಸ್ ಮಾಡಿದ ಚಹಾಲ್‌ ಗೆ ಟ್ರೋಲ್-ಕಹಳೆ ನ್ಯೂಸ್

ಬಾಂಗ್ಲಾದೇಶ ವಿರುದ್ಧ ನಡೆದ ಮೂರನೇ ಹಾಗೂ ನಿರ್ಣಾಯಕ ಟಿ-20 ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ‌ ಸರಣಿ ವಶಪಡಿಸಿಕೊಂಡಿದೆ. ಆದರೆ ಭಾರತದ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಮಾತ್ರ ಭಾರಿ ಟ್ರೋಲ್ ಆಗುತ್ತಿದ್ದಾರೆ.

ಹೌದು, ಮೂರನೇ ಪಂದ್ಯಾವಳಿಯಲ್ಲಿ ಭಾರತ ನೀಡಿದ್ದ 175 ರನ್ ಚೇಸ್ ಮಾಡುವ ವೇಳೆ 12ನೇ ಓವರ್ ನಲ್ಲಿ ಬಾಂಗ್ಲಾ ಆಟಗಾರರು ಸಿಂಗಲ್‌ ಕದಿಯಲು ಹೋಗಿ ರನ್‌ ಔಟ್ ಆಗುವ ಸ್ಥಿತಿಯಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಫೀಲ್ಡರ್ ಬಾಲ್ ಎಸೆದರೂ ಅದನ್ನು ‌ವಿಕೆಟ್‌ ಗೆ ತಾಗಿಸುವಲ್ಲಿ ಚಾಹಲ್ ವಿಫಲರಾದರು. ಸುಲಭದ ರನ್‌ಔ ಟ್ ಕೈಚೆಲ್ಲಿದ್ದಕ್ಕೆ ಕಾಪ್ಟನ್‌ ರೋಹಿತ್‌ ಶರ್ಮಾ ಶಾಕ್ ಆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇಡೀ‌ ಪಂದ್ಯದಲ್ಲಿ 20 ಎಸೆತದಲ್ಲಿ ಏಳು ರನ್ ಗೆ ಆರು ವಿಕೆಟ್ ಕಬಳಿಸಿ ದೀಪಕ್ ಚಹಾರ್ ಮಿಂಚಿದರೆ, ಹಿರಿಯ ಸ್ಪಿನ್ನರ್ ಚಹಾಲ್ ಈ ಪಂದ್ಯದಲ್ಲಿ ದುಬಾರಿಯಾದರು.