Recent Posts

Tuesday, January 21, 2025
ಸಿನಿಮಾ

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ರಾಧಿಕಾ ಕುಮಾರಸ್ವಾಮಿಗೆ ದರ್ಶನ್​ ಕೊಟ್ರು ಭರ್ಜರಿ ಗಿಫ್ಟ್​..!-ಕಹಳೆ ನ್ಯೂಸ್

ಬೆಂಗಳೂರು: ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮದಲ್ಲೇ ದಮಯಂತಿ ಚಿತ್ರದ ಟ್ರೈಲರ್​ ಮತ್ತು ಸಾಂಗ್ಸ್​ ರಿಲೀಸ್​ ಆಗ್ತಿದ್ದು, ಚಾಲೆಂಜಿಂಗ್​ ಸ್ಟಾರ್ ನಟ ದರ್ಶನ್​​ ಚಿತ್ರತಂಡಕ್ಕೆ ಸಾಥ್​ ಕೊಡ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ದಮಯಂತಿಯಾಗಿ ಅಬ್ಬರಿಸಿದ್ದು, ಈಗಾಗಲೇ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಹಲವು ವರ್ಷಗಳ ಹಿಂದೆ ದರ್ಶನ್​ ಮತ್ತು ರಾಧಿಕಾ, ಮಂಡ್ಯ ಮತ್ತು ಅನಾಥರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರು, ಇದೀಗ ದಮಯಂತಿ ಟ್ರೈಲರ್​, ಸಾಂಗ್ಸ್​​ನ ದರ್ಶನ್​ ರಿಲೀಸ್​ ಮಾಡ್ತಿರೋದು ವಿಶೇಷವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಇದೊಂದು ಹಾರರ್, ಥ್ರಿಲ್ಲರ್ ಸಿನಿಮಾವಾಗಿದ್ದು, ರಾಧಿಕಾ ಹಾರರ್ ಲುಕ್ ಈಗಾಗಲೇ ಕುತೂಹಲ ಮೂಡಿಸಿದೆ. ಇಂದು ಸಂಜೆ ಚಿತ್ರದ ಆಡಿಯೋ ಬಿಡುಗಡೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವೇರಿಸುತ್ತಿದ್ದಾರೆ.