Tuesday, January 21, 2025
ಸುದ್ದಿ

ಡಿಸೆಂಬರ್ 11-12 ಕ್ಕೆ ‘ದತ್ತ ಜಯಂತಿ’-ಕಹಳೆ ನ್ಯೂಸ್

ಚಿಕ್ಕಮಂಗಳೂರಿನ ದತ್ತ ಪೀಠದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಪ್ರತಿವರ್ಷ ಏರ್ಪಡಿಸುವ ದತ್ತ ಜಯಂತಿ ಕಾರ್ಯಕ್ರಮ ಈ ಬಾರಿ ಡಿಸೆಂಬರ್ 11 ಮತ್ತು 12 ರಂದು ನಡೆಯಲಿದೆ.

ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಈ ವಿಷಯವನ್ನು ತಿಳಿಸಿದ್ದು, ಡಿಸೆಂಬರ್ 1 ರಿಂದ 12 ರ ವರೆಗೆ ದತ್ತಮಾಲೆ, 10ರಂದು ಅನಸೂಯ ಪೂಜೆ ನಡೆಯಲಿದೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳು ಹಾಗೂ ಕಾರ್ಯಕರ್ತರು ದತ್ತ ಮಾಲೆ ಧರಿಸಿ ದತ್ತ ಪಾದುಕೆ ದರ್ಶನ ಮಾಡಲು ಆಗಮಿಸುವಂತೆ ಅವರು ಕೋರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು