Recent Posts

Monday, January 20, 2025
ರಾಜಕೀಯ

Breaking News : ಹಿಂದೂ ಸಂಘಟನೆಗಳನ್ನು ಕೆಣಕಿ ಸುದ್ದಿಯಾಗಿದ್ದ ಕಾಂಗ್ರೇಸ್ ನಾಯಕಿ ಪ್ರತಿಭಾ ಕುಳಾಯಿಗೆ ಹೀನಾಯ ಸೋಲು‌ – ಕಹಳೆ ನ್ಯೂಸ್

ಮಂಗಳೂರು, ನ 14 : ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ನವೆಂಬರ್ 12ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಬಿಜೆಪಿ ಗೆಲುವಿನ ಓಟ ಮುಂದುವರಿದಿದೆ. ಇಡ್ಯಾ ಪಶ್ಚಿಮ ವಾರ್ಡ್ ನಲ್ಲಿ ಹಾಲಿ ಕಾರ್ಪೋರೇಟರ್ ಆಗಿದ್ದ ಪ್ರತಿಭಾ ಕುಳಾಯಿ ಈ ಬಾರಿ ಸೋಲು ಅನುಭವಿಸಿದ್ದಾರೆ. ಬಿಜೆಪಿಯ ನಯನಾ ಕೋಟ್ಯಾನ್ ಅವರು ಬಹುಮತ ಪಡೆದು ಗೆಲುವು ಸಾಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಸಂಘಟನೆಗಳನ್ನು ಕೆಣಕಿ ಸುದ್ದಿಯಾಗಿದ್ದ ಕುಳಾಯಿಯುವರನ್ನು ಈ ಭಾರಿ ಜನ ಸೋಲಿಸಿ ಮನೆಗೆ ಕಳುಹಿಸಿದ್ದಾರೆ.

ವಾರ್ಡ್ 7-ಇಡ್ಯಾ (ಪಶ್ಚಿಮ)
1. ನಯನ ಆರ್ ಕೋಟ್ಯಾನ್ (ಬಿಜೆಪಿ)- 2282
2. ಪ್ರತಿಭಾ ಕುಳಾಯಿ (ಕಾಂಗ್ರೆಸ್)- 1710