Tuesday, January 21, 2025
ಸುದ್ದಿ

ಮಂಗಳೂರು :- ಪಾಂಡೇಶ್ವರದ ಸುಭಾಷ್ ನಗರದ ವೀನಸ್ ಅಪಾರ್ಟ್ ಮೆಂಟ್ ನಲ್ಲಿ ನ. 15 ಕ್ಕೆ ಮಕ್ಕಳ ದಿನಾಚರಣೆ ಕಾರ್ಯಕ್ರಮ-ಕಹಳೆ ನ್ಯೂಸ್

ಮಂಗಳೂರು :- ಪಾಂಡೇಶ್ವರದ ಸುಭಾಷ್ ನಗರದ ವೀನಸ್ ಅಪಾರ್ಟ್ ಮೆಂಟ್ ನಲ್ಲಿ ನ. 15 ಕ್ಕೆ ಮಕ್ಕಳ ದಿನಾಚರಣೆ ಕಾರ್ಯಕ್ರಮ ಶ್ರೀಮತಿ ಅಕ್ಷತಾ ಮನೋಹರ್ ಅವರ ನೇತೃತ್ವದಲ್ಲಿ ಸಂಜೆ 6.00 ರಿಂದ ನಡೆಯಲಿದೆ.


ವಿಶೇಷ ಅತಿಥಿಗಳಾಗಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ , ಚಲನಚಿತ್ರ ನಟಿ ಅನ್ವಿತಾ ಸಾಗರ್, ಡ್ರಾಮಾ ಜ್ಯೂನಿಯರ್ ವಿಜೇತೆ, ಬಾಲ ನಟಿ ಚಿತ್ರಾಲಿ, ಛೋಟಾ ರಿಪೋರ್ಟ್ ರ್ ಖ್ಯಾತಿಯ ಬಾಲನಟಿ ಶ್ರೇಯಾ ದಾಸ್ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು