Saturday, November 16, 2024
ಸುದ್ದಿ

ಭಾರತವನ್ನು ಮತ್ತೆ ವಿಭಜನೆ ಮಾಡಲು ಷಡ್ಯಂತ್ರ ನಡೆದಿದೆ? – ಕಹಳೆ ನ್ಯೂಸ್

ಕಹಳೆ ನ್ಯೂಸ್ ವರದಿ : 1947ರಲ್ಲಿ ಭಾರತದ ವಿಭಜನೆ ಆದಾಗ ಸುಮಾರು 20 ಲಕ್ಷ ಹಿಂದೂಗಳನ್ನು ಹತ್ಯೆ ಮಾಡಲಾಯಿತು ,ಸುಮಾರು ಒಂದು ಕೋಟಿಗೂ ಹೆಚ್ಚು ಹಿಂದೂಗಳು ತಮ್ಮ ಪೂರ್ವಜರ ಭೂಮಿ ಬಿಟ್ಟು ಪಾಕಿಸ್ತಾನದಿಂದ ಭಾರತಕ್ಕೆ ಬಂದರು ,ಆದರೆ ಭಾರತದಲ್ಲಿ ವಾಸಿಸುತ್ತಿದ್ದ ಹೆಚ್ಚಿನ ಮುಸ್ಲಿಂರು ಭಾರತದಲ್ಲೇ ಉಳಿದರು ,ನಮ್ಮ ನಾಯಕರು ಮುಸ್ಲಿಂರಿಗೆ ರಕ್ಷಣೆ ನೀಡಿ ಅಲ್ಪಸಂಖ್ಯಾತ ಸ್ಥಾನಮಾನ ಮತ್ತು ಷರಿಯತ್ ಕಾನೂನು ಪಾಲನೆಗೆ ಅವಕಾಶ ನೀಡಿದರು .ಪಾಕಿಸ್ತಾನದಲ್ಲಿ ಮಾತ್ರ ಹಿಂದೂಗಳ ಹತ್ಯೆ ಮಾಡಿ ಹೆಣಗಳನ್ನು ರೈಲ್ವೆ ಬೋಗಿಗಳಲ್ಲಿ ತುಂಬಿ ಭಾರತಕ್ಕೆ ಕಳಿಸಿದರು ,ಆದರೂ ಕೂಡ ನಮ್ಮ ನಾಯಕರು ಹಿಂದೂಗಳ ಹತ್ಯೆ ವಿರುದ್ಧ ಒಂದು ಮಾತು ಕೂಡಾ ಆಡಲಿಲ್ಲ ,ಪಾಕಿಸ್ತಾನದಲ್ಲಿ ಮುಸ್ಲಿಂರಿಂದ ಅತ್ಯಾಚಾರಕ್ಕೆ ಒಳಗಾದ ಹಿಂದೂ ಮಹಿಳೆಯರು ಹೇಗೋ ತಪ್ಪಿಸಿಕೊಂಡು ಭಾರತಕ್ಕೆ ಬಂದು ಗಾಂಧೀಜಿ ಬಳಿ ನ್ಯಾಯ ಕೇಳಿದರೆ “ನಿಮ್ಮ ಮೇಲೆ ನಡೆದ ಅತ್ಯಾಚಾರವನ್ನು ಯಾರ ಮುಂದೆ ಹೇಳ ಬೇಡಿ ಹೇಳಿದರೆ ಮತ್ತೆ ಅದೇ ರೀತಿ ಅತ್ಯಾಚಾರಕ್ಕೆ ಒಳಗಾಗುತ್ತಿರಿ “ಎಂದು ಮಹಿಳೆಯರನ್ನು ಹೆದರಿಸಿದ ಗಾಂಧೀಜಿ ಈ ದೇಶದ ರಾಷ್ಟ್ರ ಪೀತ.

1947ರಲ್ಲಿ ಭಾರತ ಸ್ವಾತಂತ್ರ್ಯ ಗೊಂಡ ನಂತರವು ಕೂಡ ಹಿಂದೂಗಳಿಗೆ ನೆಮ್ಮದಿಯ ಬದುಕು ಸಿಗಲಿಲ್ಲ , ಒಂದು ಕಡೆ ವೋಟಿಗಾಗಿ ಬಯೋತ್ಪಾದಕರನ್ನು ಓಲೈಕೆ ಮಾಡುತ್ತಾ ಇನ್ನೊಂದು ಕಡೆಗೆ ಹಿಂದೂ ಸಮಾಜವನ್ನು ಜಾತಿ ಆದಾರದೆ ಮೇಲೆ ಒಡೆದು ಆಳಲು ಪ್ರಾರಂಭಿಸಿದ ದೇಶ ದ್ರೋಹಿ ಕಾಂಗ್ರೆಸ್ಸಿಗರು ಹಿಂದೂಗಳ ಸಾವಿಗೆ ಎಂದು ಕಣ್ಣಿರು ಹಾಕಲಿಲ್ಲ ,ದೇಶದಲ್ಲಿ ಸಮಾಜವಾದ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆದು ಸದಾ ದೇಶ ದ್ರೋಹಿಗಳಿಗೆ ಬೆಂಬಲ ನೀಡುತ್ತಾ ,ಸೈನಿಕರನ್ನು ಅವಮಾನಿಸುತ್ತಾ ಈ ದೇಶವನ್ನು ಒಡೆಯುತ್ತಿರುವ ಕಮ್ಯುನಿಸ್ಟರು ಎಂದಿಗೂ ಹಿಂದೂಗಳ ಸಾವಿಗೆ ಕಣ್ಣೀರು ಹಾಕಲಿಲ್ಲ .

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಸಮಾಜ ಜಾಗೃತವಾಗದಿದ್ದರೆ ಮತ್ತೆ ದೇಶ ವಿಭಜನೆ ಆಗುವುದರಲ್ಲಿ ಯಾವುದೇ ಅನುಮಾನ ಬೇಡ , ಭಾರತ ಧರ್ಮದ ಆಧಾರದ ಮೇಲೆ ವಿಭಜನೆ ಆದ ಮೇಲು ಕೂಡ ಹಿಂದೂ ಮತ್ತು ಮುಸ್ಲಿಂರು ಸಹೋದರು ಎಂದು ಹಾದಿ ತಪ್ಪಿಸುವ ಲದ್ದಿ ಜೀವಿಗಳು ಅಬ್ದುಲ್ ಕಲಾಂರಂತ ದೇಶ ಭಕ್ತ ಮುಸ್ಲಿಂರನ್ನು ತೋರಿಸಿ ಎಲ್ಲ ಮುಸ್ಲಿಂರು ಒಳ್ಳೆಯವರು ಎಂದು ಹೇಳುತ್ತಾರೆ ,ಹಿಂದೂಗಳ ಹತ್ಯೆ ಅತ್ಯಾಚಾರ ವಾದರು ಕೂಡಾ ಹಿಂದೂಗಳು ಸುಮ್ಮನೆ ಶಾಂತಿಯಿಂದ ಜೀವಿಸಬೇಕು ಎಂದು ಪ್ರಕಾಶ ರಾಜ್ ನಂತವರು ಹೇಳುತ್ತಾರೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಜಮ್ಮು ಕಾಶ್ಮೀರದಲ್ಲಿ ಈಗಾಗಲೇ ಮುಸ್ಲಿಂರ ಜನಸಂಖ್ಯೆ 50% ದಾಟಿದೆ ,ಕಾಶ್ಮೀರದಲ್ಲಿ 1947ರಿಂದ 2011ರವರೆಗೆ ಸುಮಾರು 20 ಲಕ್ಷ ಹಿಂದೂಗಳನ್ನು ಹೊರ ಹಾಕಲಾಗಿದೆ ,1992ರಲ್ಲಿ ಜಿಹಾದಿಗಳ ಅಟ್ಟಹಾಸಕ್ಕೆ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಕಾಶ್ಮೀರ ತೊರೆದಿದ್ದಾರೆ. ಕಾಶ್ಮೀರವನ್ನು ರಕ್ಷಣೆ ಮಾಡಲು ಒಂದು ವರ್ಷಕ್ಕೆ 3 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಲಾಗುತ್ತಿದೆ ,ಸುಮಾರು 50 ಸಾವಿರ ಜನ ಸೈನಿಕರು ಹುತಾತ್ಮರಾಗಿದ್ದಾರೆ, ಮುಂದಿನ ದಿನಗಳಲ್ಲಿ ಕಾಶ್ಮೀರ ಭಾರತದಿಂದ ಕೈ ತಪ್ಪಿ ಹೋಗುವ ಅನುಮಾನ ಮೂಡುತ್ತಿದೆ ಕಾರಣ ಕನಯ್ಯ ಕುಮಾರ ,ಉಮರ್ ಖಾಲಿದ್ ಮತ್ತು ಜಿಗಣೇಶ ಮೇವಾನಿ ಅಂತ ದೇಶ ದ್ರೋಹಿಗಳಿಗೆ ಬೆಂಬಲ ನೀಡುವ ಜನ ಭಾರತದಲ್ಲಿ ಇದ್ದಾರೆ.

ಅಸ್ಸಾಂನ 9 ಜಿಲ್ಲೆಗಳು ಮುಸ್ಲಿಂ ಬಹುಸಂಖ್ಯಾತವಾಗಿವೆ, ಅಲ್ಲಿಯ ಬೋಡೋ ಜನಾಂಗದ ಆದಿವಾಸಿಗಳನ್ನು ಹತ್ಯೆ ಮಾಡಲಾಗುತ್ತಿದೆ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ಮುಸ್ಲಿಂರು ಆಸ್ಸಾಂನಲ್ಲಿ ವಾಸಿಸುತ್ತಿದ್ದಾರೆ ,1951ರಲ್ಲಿ 13% ಇದ್ದ ಮುಸ್ಲಿಂರ ಜನಸಂಖ್ಯೆ 2011ರಲ್ಲಿ 38% ದಷ್ಟು ದಾಟಿದೆ , ಆಸ್ಸಾಂನಲ್ಲಿ ಪ್ರತಿ ಹತ್ತು ವರ್ಷಕ್ಕೆ 4%ದಷ್ಟು ಮುಸ್ಲಿಂರ ಜನಸಂಖ್ಯೆ ಹೆಚ್ಚುತ್ತಿದೆ, ಹಲವು ಸರ್ವೇಗಳ ಪ್ರಕಾರ ಇನ್ನು 40 ವರ್ಷದಲ್ಲಿ ಅಸ್ಸಾಂ ಮುಸ್ಲಿಂ ಬಹುಸಂಖ್ಯಾತವಾಗಿ ಕಾಶ್ಮೀರಕ್ಕಿಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಲಿದೆ

ಪಶ್ಚಿಮ ಬಂಗಾಳದಲ್ಲಿ 3 ಜಿಲ್ಲೆಗಳು ಮುಸ್ಲಿಂ ಬಹುಸಂಖ್ಯಾತವಾಗಿವೆ,ಬಾಂಗ್ಲಾದೇಶದ ಸುಮಾರು 70 ಲಕ್ಷ ಮುಸ್ಲಿಂರು ಪಶ್ಚಿಮದ ಬಂಗಾಳದಲ್ಲಿ ಅಕ್ರವಾಗಿ ವಾಸಿಸುತ್ತಿದ್ದಾರೆ , ಅವರಿಗೆ ವೋಟರ್ ಐಡಿ ಮತ್ತು ರೇಶನ್ ಕಾರ್ಡ್ ಮಾಡಿಕೊಡಲಾಗಿದೆ, ಇನ್ನು 20 ವರ್ಷಗಳಲ್ಲಿ ಹೊಸ 4 ಜಿಲ್ಲೆಗಳು ಮುಸ್ಲಿಂ ಬಹು ಸಂಖ್ಯಾತವಾಗಲಿವೆ ಎಂದು ಅಂಕಿ ಅಂಶಗಳು ಹೇಳುತ್ತವೆ, ಬ್ರಹತ್ ಬಾಂಗ್ಲಾದೇಶ ಕಟ್ಟುವ ಬಾಂಗ್ಲಾದೇಶದ ಮೌಲ್ವಿ ಗಳ ಕನಸು ನನಸು ಮಾಡಲು ಪಶ್ಚಿಮ ಬಂಗಾಳದ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಯ ಮುಸ್ಲಿಂ ಜನ ಈಗಾಗಲೇ ಕೈ ಜೊಡಿಸಿದ್ದಾರೆ.

ಈ ಎಲ್ಲ ಅಂಶಗಳನ್ನು ಗಮನಿಸಿದ ಬಳಿಕ ಕೂಡ ಕೆಲ ಜನರಿಗೆ ಏನು ಅರ್ಥವಾಗುವುದಿಲ್ಲ , ಜಿನ್ನಾ ಮುಸ್ಲಿಮರಿಗೆ ಸ್ವತಂತ್ರ ಮುಸ್ಲಿಂ ರಾಷ್ಟ್ರ ಬೇಕು ಎಂದಾಗ ಆತನ ಮಾತನ್ನು ನಿರ್ಲಕ್ಷ ಮಾಡಿದ ಕಾರಣ ಪಾಕಿಸ್ತಾನ ನಿರ್ಮಾಣ ವಾಯಿತು ,ಇಂದು ಮತ್ತೆ ಭಾರತವನ್ನು ವಿಭಜನೆ ಮಾಡಲು ಯತ್ನಿಸುತ್ತಿದ್ದಾರೆ .ಭಾರರದಲ್ಲಿ ಮುಸ್ಲಿಂರು ಸುರಕ್ಷಿತವಾಗಿ ಇಲ್ಲ ನಮಗೆ ಮತ್ತೊಂದು ಮುಸ್ಲಿಂ ರಾಷ್ಟ್ರ ಬೇಕೆಂದು ದೇಶ ದ್ರೋಹಿ ಮೌಲ್ವಿ ಹೇಳಿಕೆ ನೀಡಿದ್ದಾನೆ.ಈತನ ಹೇಳಿಕೆ ನಿರ್ಲಕ್ಷ ಮಾಡಿದರೆ ಮತ್ತೆ ಭಾರತದ ವಿಭಜನೆ ಆಗುತ್ತದೆ.

ವರದಿ : ಕಹಳೆ ನ್ಯೂಸ್

Leave a Response