Monday, January 20, 2025
ಸಿನಿಮಾ

ದಕ್ಷಿಣ ಭಾರತದ ನಟಿ ಕಾಜಲ್ ಅಗರ್ವಾಲ್ ನಟ-ನಿರ್ದೇಶಕ ದೀಪಕ್ ತಿಜೋರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.- ಕಹಳೆ ನ್ಯೂಸ್

2016 ದೋ ಲಾಫ್ಜನ್ ಕಿ ಕಹಾನಿ ಚಿತ್ರದ ಬೆಡ್ ರೂಮ್ ಚಿತ್ರೀಕರಣದ ತುಣುಕುಗಳು ‘ಕಾಜಲ್ ಅವರ ಬೆಡ್​ರೂಂ ಸೀನ್​’ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟಿವಿಯೊಂದರ ಟಾಕ್ ಶೋ ನಲ್ಲಿ ಮಾತನಾಡಿರುವ ಕಾಜಲ್ ಅಗರ್ವಾಲ್, ತಾವು ಎದುರಿಸಿದ್ದ ಮಾನಸಿಕ ಯಾತನೆಯನ್ನು ಬಹಿರಂಗಪಡಿಸಿದ್ದು, ಈ ಬೆಡ್ ರೂಮ್ ಸೀನ್ ಚಿತ್ರೀಕರಣಕ್ಕೆ ಆ ಚಿತ್ರದ ನಿರ್ದೇಶಕರೇ ಕಾರಣ ಎಂದು ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಡ್ ರೂಮ್ ದೃಶ್ಯಗಳ ಚಿತ್ರೀಕರಣಕ್ಕೆ ತಮಗೆ ಆಸಕ್ತಿ ಇರಲಿಲ್ಲ. ಅದು ನಿರ್ದೇಶಕರ ನಿರ್ಧಾರವಾಗಿತ್ತು. ಇನ್ನೆಂದೂ ಚಿತ್ರದ ನಿರ್ದೇಶಕ ದೀಪಕ್ ತಿಜೋರಿ ಅವರೊಂದಿಗೆ ಸಿನಿಮಾ ಮಾಡುವುದಿಲ್ಲ ಎಂದು ಕಾಜಲ್ ಅಗರ್ವಾಲ್ ಹೇಳಿದ್ದಾರೆ.