Recent Posts

Monday, January 20, 2025
ಕ್ರೀಡೆ

ಮೊದಲ ಬಾರಿಗೆ ಭಾರತೀಯನಿಗೆ ಒಲಿದ ʼಮಿಸ್ಟರ್ ಯುನಿವರ್ಸ್ʼ ಪಟ್ಟ – ಕಹಳೆ ನ್ಯೂಸ್

ವಿಶ್ವ ದೇಹದಾರ್ಢ್ಯ ಹಾಗೂ ಮೈಕಟ್ಟು ಸ್ಪರ್ಧೆಯಲ್ಲಿ 2019ರ ಮಿಸ್ಟರ್ ಯುನಿವರ್ಸ್ ಪ್ರಶಸ್ತಿಯನ್ನು ಕೇರಳದ‌ ಚಿತರೇಶ್ ನಟೇಶನ್ ಗೆಲ್ಲುವ ಮೂಲಕ, ಈ ಸಾಧನೆ ಮಾಡಿದ ಮೊದಲ ಭಾರತೀಯರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕೊರಿಯಾದ ಜೆಜು ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ 38 ದೇಶದ ಸ್ಪರ್ಧಿಗಳಿದ್ದರು‌. ಇದರಲ್ಲಿ ಭಾರತ 6 ಚಿನ್ನ, 13 ಬೆಳ್ಳಿ ಹಾಗೂ 4 ಕಂಚು ಸಹಿತ ಒಟ್ಟು 23ಪದಕಗಳನ್ನು ಗೆದ್ದಿದೆ. ಹಾಗೂ ತಂಡ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸ್ಥಾನ ಪಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಕೇರಳದ ಕೊಚ್ಚಿಯ ನಟೇಶನ್ 90ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿ ಹೆಮ್ಮೆಯ ಗರಿ ಮೂಡಿಸಿದ್ದಾರೆ. ಅವರು 10 ವರ್ಷದಿಂದ ಇದಕ್ಕಾಗಿ ಪ್ರಯತ್ನ ಪಡುತ್ತಿದ್ದರಂತೆ.