Breaking news : ಕಟೀಲು ಮೇಳದ ಯಜಮಾನರ ದುರಾಹಂಕಾರಿ ಧೋರಣೆ ; ಪಟ್ಲ ಅಭಿಮಾನಿಗಳ ಮತ್ತು ಫೌಂಡೇಷನ್ ಪದಾಧಿಕಾರಿಗಳ ತುರ್ತು ಸಭೆ – ಕಹಳೆ ನ್ಯೂಸ್
ಮಂಗಳೂರು : ಯಕ್ಷರಂಗದ ಧ್ರುವತಾರೆ ಪಟ್ಲ ಸತೀಶ್ ಶೆಟ್ಟಿಯವರಿಗೆ ಅಪಮಾನ ಹಿನ್ನಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ನಿನ ಎಲ್ಲಾ ಘಟಕಗಳ
ಪಧಾದಿಕಾರಿಗಳು/ ಎಲ್ಲಾ ಸದಸ್ಯರ ಸಭೆಯನ್ನು ಇಂದು ಸಂಜೆ 4-00 ಗಂಟೆಗೆ ತುರ್ತಾಗಿ ಹೋಟೆಲ್ ಜನತಾ ಡಿಲೆಕ್ಸ್ ಸಭಾಂಗಣದಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಕಹಳೆ ನ್ಯೂಸ್ ಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ ತಿಳಿಸಿದ್ದಾರೆ.