Monday, January 20, 2025
ಸಿನಿಮಾ

ಬೆತ್ತಲಾಗಿರುವ ವಿಡಿಯೋ ಹಂಚಿಕೊಂಡ ಸನ್ನಿ ಲಿಯೋನ್- ಕಹಳೆ ನ್ಯೂಸ್

ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಬೆತ್ತಲಾಗಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ, ಸನ್ನಿ ಲಿಯೋನ್ ನೀರು ಮತ್ತು ದ್ರಾಕ್ಷಿಗಳಿಂದ ತುಂಬಿದ ಬಾತ್‍ಟಬ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾತ್‍ಟಬ್‍ನಲ್ಲಿ ಕುಳಿತು ಸನ್ನಿ ಎರಡು ಕೈಯಲ್ಲಿ ದ್ರಾಕ್ಷಿಯನ್ನು ಹಿಡಿದುಕೊಂಡಿದ್ದಾರೆ. ಸನ್ನಿ ಈ ವಿಡಿಯೋವನ್ನು ಪೋಸ್ಟ್ ಮಾಡಿ ಅದಕ್ಕೆ, “ಎಷ್ಟೊಂದು ಕ್ರೇಜಿ ಕ್ಯಾಪ್ಷನ್‍ಗಳು ಮನಸ್ಸಿಗೆ ಬರುತ್ತಿವೆ” ಎಂದು ಫನ್ನಿಯಾಗಿ ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸನ್ನಿ ಲಿಯೋನ್ ಅಪ್ಲೋಡ್ ಮಾಡಿದ ಈ ವಿಡಿಯೋ ಒಂದು ದಿನದಲ್ಲೇ 26 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ. ಅಲ್ಲದೆ 4 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಫುಟ್ಬಾಲ್ ಆಡಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ಅಬುದಾಬಿಯಲ್ಲಿ ನಡೆಯುತ್ತಿರುವ ಟಿ10 ಲೀಗ್ ವೇಳೆಯಲ್ಲಿ ಸನ್ನಿ ತಮ್ಮ ಫುಟ್ಬಾಲ್ ಸ್ಕಿಲ್ಸ್ ಪ್ರದರ್ಶಿಸಿದ್ದರು. ಫುಟ್ಬಾಲ್ ಆಟದಲ್ಲಿ ಕೌಶಲ್ಯ ಮೆರೆದು ಸನ್ನಿ ಲಿಯೋನ್ ಅಭಿಮಾನಿಗಳ ಮನ ಗೆದ್ದಿದ್ದರು. ಈ ಮೂಲಕ ಟಿ10 ಲೀಗ್ ಹೆಚ್ಚಿನ ಪ್ರಚಾರ ಕೂಡ ನೀಡಿದ್ದರು. ಜೊತೆಗೆ ತಮ್ಮ ಡೆಲ್ಲಿ ಬುಲ್ಸ್ ತಂಡಕ್ಕೆ ಪ್ರೋತ್ಸಾಹಿಸಿದ್ದರು.

ಸನ್ನಿ ಲಿಯೋನ್ ಅಬುದಾಬಿಗೆ ಆಗಮಿಸಿದಾಗ ಡೆಲ್ಲಿ ಬುಲ್ಸ್ ತಂಡದ ಜರ್ಸಿ ತೊಟ್ಟು ಮಿಂಚಿದ್ದರು. ಅಲ್ಲದೆ ಫುಟ್ಬಾಲ್ ಆಡಿ, ಗೋಲ್ ಹೊಡೆದು ಖುಷಿಪಟ್ಟಿದ್ದರು. ಈ ವೇಳೆ ಸನ್ನಿಗೆ ಪತಿ ಡೇನಿಯಲ್ ವೆಬೆರ್ ಕೂಡ ಸಾಥ್ ನೀಡಿದ್ದರು. ಈ ವಿಡಿಯೋವನ್ನು ಸನ್ನಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಸಂತೋಷಪಟ್ಟಿದ್ದರು.